ಆರ್ಯ ಈಡಿಗರ ಸಂಘ (ರಿ.) ಶೃಂಗೇರಿ : ನೂತನ ಸಭಾ ಭವನದ ಉದ್ಘಾಟನಾ ಸಮಾರಂಭ, ಸರ್ವರಿಗೂ ಆಧಾರದ ಸುಸ್ವಾಗತ.
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶೃಂಗೇರಿ : ಶೃಂಗೇರಿಯ ಕಾಳಿಕಾಂಬ ರಸ್ತೆಯಲ್ಲಿ ಆರ್ಯ ಈಡಿಗರ ಸಂಘ (ರಿ)ದ ವತಿಯಿಂದ ನಿರ್ಮಿಸಲಾಗಿರುವ ನೂತನ ಸಭಾ ಭವನದ ಕಾರ್ಯಕ್ರಮವನ್ನು ಏಪ್ರಿಲ್ 20 ರ ಸೋಮವಾದಂದು ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸುವ
ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಗಳು
ಆರ್ಯ ಈಡಿಗ ಮಹಾಸಂಸ್ಥಾನ, ಸೋಲೂರು.
ಶ್ರೀ ಅವಧೂತ ವಿನಯ ಗುರೂಜಿ,
ಸ್ವರ್ಣ ಪೀಠೀಕಾಪುರ ಆಶ್ರಮ, ಗೌರಿಗದ್ದೆ.
ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಗಳು
ಶ್ರೀ ನಾರಾಯಣಗುರು ಮಹಾಸಂಸ್ಥಾನ, ನಿಟ್ಟೂರು.
ಶ್ರೀ ರಾಮಪ್ಪನವರು ಧರ್ಮದರ್ಶಿಗಳು, ಶ್ರೀ ಕ್ಷೇತ್ರ, ಸಿಗಂದೂರು
ಕಾರ್ಯಕ್ರಮ ಉದ್ಘಾಟನೆ.
ಸನ್ಮಾನ್ಯ ಶ್ರೀ ಕೆ.ಜೆ. ಜಾರ್ಜ್,
ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಮಹಾದ್ವಾರ ಉದ್ಘಾಟನೆ.
ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ,
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು, ಕರ್ನಾಟಕ ಸರ್ಕಾರ
ಮುಖ್ಯ ಅತಿಥಿಗಳು
ಸನ್ಮಾನ್ಯ ಶ್ರೀ ಕೆ.ಎನ್. ರಾಜಣ್ಣ , ಸಹಕಾರ ಸಚಿವರು, ಕರ್ನಾಟಕ ಸರ್ಕಾರ
ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸಪೂಜಾರಿ ,
ಲೋಕಸಭಾ ಸದಸ್ಯರು, ಉಡುಪಿ – ಚಿಕ್ಕಮಗಳೂರು ಕ್ಷೇತ್ರ
ವಿದ್ಯಾರ್ಥಿ ನಿಲಯ ವಿಭಾಗದ ಉದ್ಘಾಟನೆ:
ಸನ್ಮಾನ್ಯ ಶ್ರೀ ಬಿ.ಕೆ. ಹರಿಪ್ರಸಾದ್ ವಿಧಾನ ಪರಿಷತ್ ಸದಸ್ಯರು,
ಪಾಕಶಾಲೆ ಉದ್ಘಾಟನೆ:
ಸನ್ಮಾನ್ಯ ಶ್ರೀ ಟಿ.ಡಿ. ರಾಜೇಗೌಡರು ಶಾಸಕರು ಮತ್ತು ಅಧ್ಯಕ್ಷರು, ಕೆ.ಆರ್.ಇ.ಡಿ.ಎಲ್. ಕರ್ನಾಟಕ ಸರ್ಕಾರ
ಸಭಾ ಭವನ ಉದ್ಘಾಟನೆ
ಸನ್ಮಾನ್ಯ ಶ್ರೀ ಡಿ.ಎನ್. ಜೀವರಾಜ್ ಮಾಜಿ ಸಚಿವರು
ಭೋಜನ ಶಾಲೆ ಉದ್ಘಾಟನೆ.
ಸನ್ಮಾನ್ಯ ಶ್ರೀ ಜೆ.ಪಿ. ಸುಧಾಕರ್ ಸಂಸ್ಥಾಪಕ ಅಧ್ಯಕ್ಷರು, ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ, ಬೆಂಗಳೂರು
ಸನ್ಮಾನ್ಯ ಶ್ರೀ ಎ.ಆರ್. ನಾರಾಯಣ ಅಧ್ಯಕ್ಷರು, ಈಡಿಗರ ಸಂಘ, ಶೃಂಗೇರಿ
ಗೌರವಾನ್ವಿತ ಅತಿಥಿಗಳು.

- ಸನ್ಮಾನ್ಯ ಶ್ರೀ ಡಾ. ಎಂ. ತಿಮ್ಮೇಗೌಡ್ರು
ಅಧ್ಯಕ್ಷರು, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಬೆಂಗಳೂರು - ಸನ್ಮಾನ್ಯ ಶ್ರೀ ವಿ. ಸುನೀಲ್ ಕುಮಾರ್, ಮಾಜಿ ಸಚಿವರು ಹಾಗೂ ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರ
- ಸನ್ಮಾನ್ಯ ಶ್ರೀ ಬಿ.ಕೆ. ಗೋಪಾಲಕೃಷ್ಣ ಬೇಳೂರು ಶಾಸಕರು, ಸಾಗರ ಕ್ಷೇತ್ರ ಹಾಗೂ
- ಅಧ್ಯಕ್ಷರು, ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮ ನಿಯಮಿತ, ಬೆಂಗಳೂರು
- ಡಾ|| ಲಕ್ಷ್ಮೀನರಸಯ್ಯ, ಕೆ.ಪಿ.ಎಸ್.ಸಿ. ಸದಸ್ಯರು(ನಿವೃತ್ತ)
- ಸನ್ಮಾನ್ಯ ಶ್ರೀ ಎಂ. ಶ್ರೀನಿವಾಸ್, ಅಧ್ಯಕ್ಷರು, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರ
- ಸನ್ಮಾನ್ಯ ಡಾ. ಅಂಶುಮಂತ್, ಅಧ್ಯಕ್ಷರು, ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ
- ಸನ್ಮಾನ್ಯ ಶ್ರೀಮತಿ ಗಾಯಿತ್ರಿ ಶಾಂತೇಗೌಡರು, ಮಾಜಿ ವಿಧಾನ ಪರಿಷತ್ ಸದಸ್ಯರು, ಚಿಕ್ಕಮಗಳೂರು
- ಸನ್ಮಾನ್ಯ ಶ್ರೀ ಸುಧಾಕರ ಶೆಟ್ರು, ಅಧ್ಯಕ್ಷರು, ಅಮ್ಮ ಪೌಂಡೇಶನ್
- ಸನ್ಮಾನ್ಯ ಶ್ರೀ ಪ್ರವೀಣ್ ಪೂಜಾರಿ, ಅಧ್ಯಕ್ಷರು, ಗ್ರಾಮ ಪಂಚಾಯಿತಿ, ವಿದ್ಯಾರಣ್ಯಪುರ
- ಸನ್ಮಾನ್ಯ ಶ್ರೀ ಎಂ.ಆರ್. ಪೂರ್ಣೇಶ್, ಟ್ರಸ್ಟಿಗಳು, ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ, ಬೆಂಗಳೂರು
- ಸನ್ಮಾನ್ಯ ಶ್ರೀ ಹೆಚ್.ಎಂ. ಸತೀಶ್, ಅಧ್ಯಕ್ಷರು, ಜಿಲ್ಲಾ ನಾರಾಯಣಗುರು ಒಕ್ಕೂಟ,. ಚಿಕ್ಕಮಗಳೂರು
- ಸನ್ಮಾನ್ಯ ಶ್ರೀ ಬಿ. ರಾಜಪ್ಪ, ಜಿಲ್ಲಾ ಪ್ರತಿನಿಧಿ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಚಿಕ್ಕಮಗಳೂರು
- ಸನ್ಮಾನ್ಯ ಶ್ರೀ ಪಿ. ಆರ್. ಸದಾಶಿವ, ಅಧ್ಯಕ್ಷರು, ಶ್ರೀ ನಾರಾಯಣಗುರು ಸೇವಾ ಸಂಘ, ಎನ್.ಆರ್. ಪುರ
- ಸನ್ಮಾನ್ಯ ಶ್ರೀ ಪುಟ್ಟಸ್ವಾಮಿ ಕಾಡೇರಿ, ಅಧ್ಯಕ್ಷರು, ಆರ್ಯ ಈಡಿಗರ ಸಂಘ, ಕೊಪ್ಪ
- ಸನ್ಮಾನ್ಯ ಭಾಸ್ಕರ ಪೂಜಾರಿ, ಅಧ್ಯಕ್ಷರು, ಶ್ರೀ ನಾರಾಯಣಗುರು ಸೇವಾ ಸಂಘ, ಶೃಂಗೇರಿ

ಆರ್ಯ ಈಡಿಗರ ಸಂಘ (ರಿ.) ಶೃಂಗೇರಿ ತಾಲ್ಲೂಕು, ಕಾಳಿಕಾಂಬ ರಸ್ತೆ, ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ.
ಕಾರ್ಯಕಾರಿ ಸಮಿತಿ
ಎ.ಆರ್. ನಾರಾಯಣ ಅಗಸವಳ್ಳಿ,ಅಧ್ಯಕ್ಷರು.
ಹೆಚ್.ವಿ. ರಾಮಸ್ವಾಮಿ ಹೆಗ್ಗೂರು ,ಉಪಾಧ್ಯಕ್ಷರು .
ಹೆಚ್.ಆರ್. ವಿಷ್ಣುಮೂರ್ತಿ ಹಣಗಲು ,ಉಪಾಧ್ಯಕ್ಷರು ,
ಜಿ.ಎನ್. ಸುಬ್ರಮಣ್ಯ ಗುಬ್ಬಗೋಡು , ಪಧಾನ ಕಾರ್ಯದರ್ಶಿ .
ಹೆಚ್.ಡಿ. ಶಿವಕುಮಾರ್ ಗದ್ದೆಮನೆ , ಸಂಘಟನಾ ಕಾರ್ಯದರ್ಶಿ .
ಕೆ.ಎಸ್. ಚಿನ್ನಯ್ಯ ಕೊಂಡಗೇರಿ ,ಸಹ ಕಾರ್ಯದರ್ಶಿ .
ಬಿ.ಹೆಚ್. ಲಕ್ಷ್ಮಣನಾಯ್ಕ, ಬೋಳುಗೋಡು ,ಸದಸ್ಯರು .
ಎಂ.ಎಸ್. ಚಂದ್ರಪ್ಪ ಮಲ್ನಾಡು,ಸದಸ್ಯರು.
ಹೆಚ್.ಜಿ. ಗಿರೀಶ್ ಹೆಗ್ಗೂರು,ಸದಸ್ಯರು.
ಜಿ.ಎಸ್. ದಿನೇಶ್ ಗುಣಿತಲು,ಸದಸ್ಯರು.
ಜಿ.ಪಿ. ಪ್ರಕಾಶ್ ಕಂಬಳಿಕೊಪ್ಪ,ಸದಸ್ಯರು.
ಟಿ.ಎಸ್. ಗೋಪಾಲ ತೊರೊಳ್ಳಿ, ಸದಸ್ಯರು
ಲಿಂಗಪ್ಪನಾಯ್ಕ ತೊರೊಳ್ಳಿ,ಸದಸ್ಯರು.
ಎಂ.ಪಿ. ಸತೀಶ್ರಾಜ್, ಮಾಣಿಬೈಲು
ಕೆ.ಕೆ. ಶಿವಕುಮಾರ ಕಗ್ಗೋಡಿ.ಸದಸ್ಯರು.
ಕೆ.ಜಿ. ನಂದೀಶ್ ಕೊಚ್ಚಾರು.ಸದಸ್ಯರು.
ಎ.ಎಸ್. ವೆಂಕಟೇಶ್ ಅಗಸವಳ್ಳಿ.ಸಂಸ್ಥಾಪಕ ಕಾರ್ಯದರ್ಶಿಗಳು.

ಸರ್ವರಿಗೂ ಆದರದ ಸುಸ್ವಾಗತ
ಅಧ್ಯಕ್ಷರು ಮತ್ತು ಸದಸ್ಯರು.
ಕಾರ್ಯಕಾರಿ ಮಂಡಳಿ
ಆರ್ಯ ಈಡಿಗರ ಸಂಘ (ರಿ.) ಶೃಂಗೇರಿ


