ತೀರ್ಥಹಳ್ಳಿ ತಾಲ್ಲೂಕು ಬೀದರಗೋಡು ಗ್ರಾಮದ ಸರ್ವೆ ನಂಬರ್ 73ರಲ್ಲಿ ಭೂ ಕಬಳಿಕೆ ಸಾತು ಕೊಟ್ರಾ ಸರ್ವೆ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ನೌಕರರು.!? ನಿರೀಕ್ಷಿಸಿ..ಇವರ ಬೆನ್ನಿಗೆ ನಿಂತ ಪುಡಿ ರಾಜಕಾರಣಿ ಯಾರು.? ಅವನ ಹಿನ್ನಲೆ ಎನು.?
ಅಶ್ವಸೂರ್ಯ/ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಭೂ ಸರ್ವೆ ಹೆಸರಿನಲ್ಲಿ ಅಕ್ರಮ ನೆಡೆದಿದೆ ಎನ್ನುವ ಅನುಮಾನ ಗ್ರಾಮಸ್ಥರಲ್ಲಿ ಇದ್ದು. ಎಡಿಎಲ್ಆರ್ ಮಂಜುನಾಥರ ಕಥೆ ಎನು.?ಬೀದರಗೋಡಿಗೆ ಸರ್ವೆಗೆ ಹೋಗಿದ್ದ ರವಿ ನಾಯ್ಕ್ ಮಾಡಿದ್ದಾರು ಎನು.! ಸಂಪೂರ್ಣ ವರದಿ ನಿಮ್ಮ ಮುಂದೆ… ಬೀದರಗೋಡು ಭೂಕಬಳಿಕೆ ಖದೀಮನ ಬೆನ್ನಿಗೇ ನಿಂತ ಸರ್ವೆ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ನೌಕರರು.. ಇದುವರೆಗೂ ಇವರುಗಳು ಮಾಡಿದ ಅಕ್ರಮಗಳ ವಿವಿರ ನಿಮ್ಮ ಮುಂದೆ…. ಗೋವಿಂದ… ಗೋವಿಂದ ಬೀದರಗೋಡು ವಾಸ ಗೋವಿಂದ…..