ಗೋವಿಂದ.. ಗೋವಿಂದ.. ಬೀದರಗೋಡು ವಾಸ ಗೋವಿಂದ..!?
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಗೋವಿಂದ ಗೋವಿಂದ.! ಬೀದರಗೋಡು ವಾಸ ಗೋವಿಂದ.! ಅರಣ್ಯ ಚೋರ ಗೋವಿಂದ.! ಬಗರ್ ಹಕುಂ ನುಂಗಿದ ಗೋವಿಂದ.! ಗೋವಿಂದ.! ಎತ್ತುವಳಿ ವೀರ ಗೋವಿಂದ….!!
ನಿರೀಕ್ಷಿಸಿ….ಬೀದರಗೋಡು ಅರಣ್ಯ ಲೂಟಿ ಕಥನಂ.. ನಾಳಿನ ವರದಿಯಲ್ಲಿ.! ದಿನ ನಿತ್ಯ ಸರ್ಕಾರಿ ಜಾಗಕ್ಕೆ ಬೇಲಿ, ಪಾಣಿ, ಖಾತೆ ,ಎನ್ನುವುದನ್ನೇ ಜೀವನ ಮಾಡಿಕೊಂಡು. ತನ್ನ ಜಾಗವಲ್ಲದೆ ಸರ್ಕಾರಿ ಜಾಗವನ್ನು ಅಡಮಾನ ರೂಪದಲ್ಲಿ ಕಂಡ ಕಂಡವರ ಬಳಿ ಸಾಲದ ರೂಪದಲ್ಲಿ ಲಕ್ಷಾಂತರ ರೂಪಾಯಿಯನ್ನು ಗುಡ್ಡೆಹಾಕಿಕೊಂಡ ಗೋವಿಂದನ ಎತ್ತವಳಿ ಪರ್ವದ ಸಂಪೂರ್ಣ ವರದಿ ನಿಮ್ಮ ಮುಂದೆ.. ಸಾಲದ್ದಕ್ಕೆ ಕೇಲವು ಪುಡಿ ರಾಜಕಾರಣಿಗಳನ್ನು ಬೆನ್ನಿಗಿಟ್ಟುಕೊಂಡು.ದಿನ ನಿತ್ಯ ಅರಣ್ಯ ಇಲಾಖೆ,ತಹಶಿಲ್ದಾರರ ಕಛೇರಿ ಹಾಗೂ ಸರ್ವೆ ಡಿಪಾರ್ಟ್ ಮೆಂಟ್ ನಲ್ಲಿ ಪ್ರತಿಷ್ಠಾಪಿತನಾಗು ಗೋವಿಂದನ ಅಸಲಿ ವರಸೆ ಏನು.? ಇವನ ಅಂದ ದುಂದಿಯ ವ್ಯವಹಾರದಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳು ತಮ್ಮ ಕೆಲಸವನ್ನು ದುರುಪಯೋಗ ಪಡಿಸಿಕೊಂಡಿದ್ದು ಕಂಡು ಬಂದರೆ ಅತನ ಜೊತೆಗೆ ನೌಕರರು ಕೈಚೊಡಿಸಿದ್ದು ಕಂಡು ಬಂದಲ್ಲಿ ಪತ್ರಿಕೆ ಅಂತಹ ಅಧಿಕಾರಿಗಳ ಮತ್ತು ನೌಕರರ ಎತ್ತುವಳಿಯ ಮಜಲುಗಳನ್ನು ಎಳೆ ಎಳೆಯಾಗಿ ಭಾಗ -1,2…ರೂಪದಲ್ಲಿ ನಿರಂತರವಾಗಿ ಪ್ರಕಟಿಸಿ ಲೋಕಯುಕ್ತರ ಬಳಿ ದೂರು ದಾಖಲಿಸಲಿದೆ…