ಇಂದು ರಂಗೋತ್ಸವದಲ್ಲಿ “ಮಹಾರಾತ್ರಿ” ನಾಟಕ, ಸುವರ್ಣ ಸಂಸ್ಕೃತಿ ಭವನದಲ್ಲಿ ಸಂಜೆ‌ 6:30ಕ್ಕೆ

ಇಂದು ರಂಗೋತ್ಸವದಲ್ಲಿ “ಮಹಾರಾತ್ರಿ” ನಾಟಕ, ಸುವರ್ಣ ಸಂಸ್ಕೃತಿ ಭವನದಲ್ಲಿ ಸಂಜೆ‌ 6:30ಕ್ಕೆ

ಅಶ್ವಸೂರ್ಯ/ಶಿವಮೊಗ್ಗ : ಇದು ರಂಗಾಯಣ ಶಿವಮೊಗ್ಗದ ಆತ್ಮೀಯ ಆಹ್ವಾನ. ರಂಗಾಯಣ ಶಿವಮೊಗ್ಗ ಆಯೋಜಿಸುತ್ತಿರುವ ಕಾಲೇಜು ರಂಗೋತ್ಸವದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುರುವೇಕೆರೆ ವಿದ್ಯಾರ್ಥಿಗಳು ಪ್ರದರ್ಶಿಸುತ್ತಿರುವ ನಾಟಕ ಮಹಾರಾತ್ರಿ ಇಂದು ಸಂಜೆ 6:30ಕ್ಕೆ ” ಮಹಾರಾತ್ರಿ ”

ನಾಟಕ, ರಚನೆ: ರಾಷ್ಟ್ರಕವಿ ಕುವೆಂಪು ವಿನ್ಯಾಸ ಮತ್ತು ನಿರ್ದೇಶನ: ನಟರಾಜ್ ಎಲ್ ತಿಪಟೂರು ಅಭಿನಯ, ಪ್ರಥಮ ಸರ್ಕಾರಿ ದರ್ಜೆ ಕಾಲೇಜು, ತುರುವೇಕೆರೆ, ತುಮಕೂರು ಜಿಲ್ಲೆ ಪ್ರದರ್ಶನವಿರುತ್ತದೆ.
ಟಿಕೆಟ್ ದರ ಒಬ್ಬರಿಗೆ 30/- ರೂ ಯಾವುದೇ ಸಭಾ ಕಾರ್ಯಕ್ರಮಗಳು ಇರುವುದಿಲ್ಲ.

ರಂಗಾಸಕ್ತರೆಲ್ಲರೂ ಬಂದು ರಂಗಭೂಮಿಯನ್ನು ಪ್ರೋತ್ಸಾಹಿಸಲು ಕೋರಿದೆ.
19-11-2024ರ ಸಂಜೆ 6:30ಕ್ಕೆ ನಾಟಕ “ನಚಿಕೇತಾಗ್ನಿ”

ರಚನೆ: ಚೇತನ್ ತೇಜಸ್ಕರ್
ನಿರ್ದೇಶನ: ವಿಶ್ವನಾಥಸ್ವಾಮಿ ಎಚ್.ಎಂ. ಅಭಿನಯ, ಎಸ್.ವಿ.ಎಸ್. ಕಾಲೇಜ್ ಆಫ್ ಎಜುಕೇಷನ್ ಯಾಲಕ್ಕಿನಗರ, ಹೊಸದುರ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!