ರಾಜಸ್ಥಾನ : ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿಯಾಗಿ ಡಂಪರ್ ಚಲಾಯಿಸಿದ ಡ್ರೈವರ್, ರಸ್ತೆಯಲ್ಲೇ ಹೆಣವಾದ ಅಮಾಯಕ 19 ಮಂದಿ ಬಲಿ.!
ರಾಜಸ್ಥಾನ : ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿಯಾಗಿ ಡಂಪರ್ ಚಲಾಯಿಸಿದ ಡ್ರೈವರ್, ರಸ್ತೆಯಲ್ಲೇ ಹೆಣವಾದ ಅಮಾಯಕ 19 ಮಂದಿ ಬಲಿ.! news.ashwasurya.in ಅಶ್ವಸೂರ್ಯ/ರಾಜಸ್ಥಾನ : ರಾಜಸ್ಥಾನದ ಜೈಪುರದಲ್ಲಿ ಕುಡಿದ ನಶೆಯಲ್ಲಿದ್ದ ಡಂಪರ್ ಚಾಲಕನೊಬ್ಬ ಡಂಪರ್ ಚಲಾಯಿಸಿ ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣನಾಗಿ 19 ಜನರ ಸಾವಿಗೆ ಕಾರಣನಾಗಿದ್ದಾನೆ.! ಒಬ್ಬ ಚಾಲಕನ ಕುಡುಕುತನದಿಂದ ಈ ಭೀಕರ ದುರಂತ ನೆಡೆದಿದ್ದು 19 ಜನರು ಉಸಿರು ಚಲ್ಲಿದ್ದಾರೆ, ಸಾಕಷ್ಟು ಅಮಾಯಕ ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸೋಮವಾರ ಮಧ್ಯಾಹ್ನ ಈ ಘಟನೆಯಿಂದ…
