ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್ ಉದ್ಘಾಟನೆ.
ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್ ಉದ್ಘಾಟನೆ. ಕೌಶಲ್ಯದಿಂದ ಬದುಕು ಸದೃಢ: ಗಣ್ಯರ ಹಿತನುಡಿ. ಹಿಂದಿನ ಪತ್ರಿಕಾ ಜಗತ್ತು ಮೊಳೆ ಜೋಡಿಸಿ ಬೆಳೆದಿತ್ತು, ಈಗ ಅದು ಆದುನಿಕವಾಗಿದೆ. ಎಲ್ಲಾ ರಂಗಗಳಲ್ಲೂ ಹೊಸತನದ ಆವಿಷ್ಕಾರಗಳೇ ಈ ಕೌಶಲ್ಯದ ಕಲಿಕೆಯಲ್ಲಿ ಅಡಗಿದೆ ಎಂದರು.ಪರಿಸರವಾದಿ ಪ್ರೊ. ಡಿ. ಎಂ. ಕುಮಾರಸ್ವಾಮಿ ಮಾತನಾಡುತ್ತಾ, ಉದ್ಯೋಗದಲ್ಲಿ ತಾಂತ್ರಿಕತೆ, ಕೌಶಲ್ಯ ಅನಿವಾರ್ಯ ಮುಂದೆ ನೆಲ ಅಗಿಯೋ ಕೆಲಸ ಸಿಗೊಲ್ಲ, ತಾಂತ್ರಿಕತೆ ಬೆಳೆದದ್ದು ನಿರುದ್ಯೋಗಿ ಯುವಕರೇ ಒಂದು ಅಪಾಯದ ಶಕ್ತಿಯಾಗುತ್ತಿರುವುದು ದುರಂತ…
