ಬೆಂಗಳೂರು: ಕಾಕೀ ಖದರ್ ತೋರಿಸಿ ಡೀಲ್‌ಗೆ ಮುಂದಾದ ಪೊಲೀಸರ ಮೇಲೆ ಲೋಕಾಯುಕ್ತ ದಾಳಿ: ಸ್ಥಳದಿಂದ ಎಸ್ಕೇಪ್ ಅದ ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ ಪೆಕ್ಟರ್.!
BREAKING: ಕಾಕೀ ಖದರ್ ತೋರಿಸಿ ಡೀಲ್‌ಗೆ ಮುಂದಾದ ಪೊಲೀಸರ ಮೇಲೆ ಲೋಕಾಯುಕ್ತ ದಾಳಿ: ಸ್ಥಳದಿಂದ ಎಸ್ಕೇಪ್ ಅದ ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ ಪೆಕ್ಟರ್ ಕುಮಾರ್.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಬೆಂಗಳೂರು: ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿ ಅದು ಕೊರಳಿಗೇರುವ ಮುನ್ನವೇ ಇನ್ಸ್ಪೆಕ್ಟರ್‌ಗೆ ಲೋಕಾಯುಕ್ತ ಪೊಲೀಸರು ಸರಿಯಾದ ಶಾಕ್ ನೀಡಿದ್ದಾರೆ.ಲೋಕಾಯುಕ್ತ ಬಂಧನ ಭೀತಿಯಲ್ಲಿ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಎಸ್ಕೇಪ್ ಆಗಿದ್ದಾರೆ. ಲೋಕಾಯುಕ್ತ ಕಾರ್ಯಾಚರಣೆ ವೇಳೆಯಲ್ಲಿ ಇನ್ಸ್ಪೆಕ್ಟರ್ ಕುಮಾರ್ ಪರಾರಿಯಾಗಿದ್ದಾರೆ.ಸುಳ್ಳು ಪ್ರಕರಣ ದಾಖಲಿಸಿ 4 ಕೋಟಿ…
