ಶಿವಮೊಗ್ಗ: ಕರ್ನಾಟಕ ರಾಜ್ಯ ಪೊಲೀಸ್ ಓಟ – 2025-26 ಯಶಸ್ವಿ ಮುಕ್ತಾಯ.🏃♀️🏃🏃♂️🏃♀️🏃🏃♂️
” ನಮ್ಮ ಪೊಲೀಸ್ ನಮ್ಮ ಹೆಮ್ಮೆ “ ಶಿವಮೊಗ್ಗ: ಕರ್ನಾಟಕ ರಾಜ್ಯ ಪೊಲೀಸ್ ಓಟ – 2025-26 ಯಶಸ್ವಿ ಮುಕ್ತಾಯ. ASHWASURYA/SHIVAMOGGA 10K ವಿಭಾಗದಲ್ಲಿ ಪ್ರಥಮ ಸ್ಥಾನ ಕಿರಣ್”, ದ್ವಿತೀಯ ಸ್ಥಾನವನ್ನು ” ನಂದನ್ ” ತೃತೀಯ ಸ್ಥಾನವನ್ನು ಭರತ್ ರವರು ಹಾಗೂ 5 K ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಾಲು ದ್ವಿತೀಯ ಸ್ಥಾನವನ್ನು ಧನರಾಜ್ ತೃತೀಯ ಸ್ಥಾನವನ್ನು ಧನುಷ್ ಹಾಗೂ 5 K ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಧೀಕ್ಷಾ ದ್ವಿತೀಯ ಸ್ಥಾನವನ್ನು ಸಾನಿಕ…