ಶಿವಮೊಗ್ಗ ನಗರದಲ್ಲಿ ಓಸಿ ಬೆಡ್ಡರ್ ಸಂದೀಪನ ಸಾರಥ್ಯದಲ್ಲಿ ಭರ್ಜರಿ ಆನ್ಲೈನ್ ಮಟ್ಕಾ ದಂಧೆ.! ಸಂದೀಪನ ಬೆನ್ನಿಗೆ ನಿಂತ ಹರೀಶ, ದೀಪು ಯಾರು.? ಈತನ ದಿನ ಒಂದರ ವಹಿವಾಟು ಎಷ್ಟು.?
ಶಿವಮೊಗ್ಗ ನಗರದಲ್ಲಿ ಓಸಿ ಬೆಡ್ಡರ್ ಸಂದೀಪನ ಸಾರಥ್ಯದಲ್ಲಿ ಭರ್ಜರಿ ಆನ್ಲೈನ್ ಮಟ್ಕಾ ದಂಧೆ.! ಸಂದೀಪನ ಬೆನ್ನಿಗೆ ನಿಂತ ಹರೀಶ, ದೀಪು ಯಾರು.? ಈತನ ದಿನ ಒಂದರ ವಹಿವಾಟು ಎಷ್ಟು.? ASHWASURYA/SHIVAMOGGA ಅಶ್ವಸೂರ್ಯ/ಶಿವಮೊಗ್ಗ: ಸಂದೀಪನೆಂಬ ಓಸಿ ಬೆಡ್ಡರ್ ನ ಆನ್ಲೈನ್ ಮಟ್ಕಾ ದಂಧೆಯ ಸುಳಿಗೆ ಸಿಲುಕಿ ಶಿವಮೊಗ್ಗ ನಗರದ ನೆಮ್ಮದಿ ಅನ್ನೊದು ನರಳಿ ನರಳಿ ನೆಲಕಚ್ಚಿದೆ. ಸಂಪೂರ್ಣ ವಾತಾವರಣವೇ ಸಂದೀಪನ ಅಕ್ರಮ ಆನ್ಲೈನ್ ದಂಧೆಯಲ್ಲಿ ಮುಳುಗಿ ಹೋಗಿದೆ. ಅದರಲ್ಲೂ ಆನ್ಲೈನ್ ಮಟ್ಕಾ ದಂಧೆಗಳಾದ ಶ್ರೀಲಕ್ಷ್ಮೀ,ಜನತಾ ಬಜಾರ್.ವರ್ಲಿ ಮುಂಬೈ,ಸೆಂಟ್ರಲ್ ಬಜಾರ್…