Medical College: ದೆಹಲಿಯ AIIMS ದೇಶದ ನಂಬರ್ 1 ಮೆಡಿಕಲ್ ಕಾಲೇಜ್.! ಹೌದು ನೀವು ನಂಬಲೆ ಬೇಕು ಇಲ್ಲಿ ಕೇವಲ ಎಂಟು ಸಾವಿರಕ್ಕೆ MBBS ಶಿಕ್ಷಣ ಪಡೆಯಬಹುದು.!!
Medical College: ದೆಹಲಿಯ AIIMS ದೇಶದ ನಂಬರ್ 1 ಮೆಡಿಕಲ್ ಕಾಲೇಜ್.! ಹೌದು ನೀವು ನಂಬಲೆ ಬೇಕು ಇಲ್ಲಿ ಕೇವಲ ಎಂಟು ಸಾವಿರಕ್ಕೆ MBBS ಶಿಕ್ಷಣ ಪಡೆಯಬಹುದು.!! news.ashwasurya.in/Shivamogga ಅಶ್ವಸೂರ್ಯ/ದೆಹಲಿ : ನಮ್ಮ ದೇಶದಲ್ಲಿ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳ ಬಗ್ಗೆ ಹೇಳಲು ಹೊರಟರೆ ಹಲವು ವೈದ್ಯಕೀಯ ವಿದ್ಯಾ ಸಂಸ್ಥೆಗಳು ತಮ್ಮ ಶಿಕ್ಷಣದ ಗುಣಮಟ್ಟ, ಸಂಶೋಧನೆ ಮತ್ತು ಆರೋಗ್ಯ ಸೇವೆಗಳಿಂದಲೆ ಸಾಕಷ್ಟು ಹೆಗ್ಗಳಿಕೆಯೊಂದಿಗೆ ಮುಂಚೂಣಿಯಲ್ಲಿವೆ. ಆದರೂ ಇದರ ನಡುವೆ ಒಂದು ಕಾಲೇಜನ್ನು “ಅತ್ಯುತ್ತಮ” ಎಂದು ಗುರುತಿಸುವುದು ವಿದ್ಯಾರ್ಥಿಗಳ ಆದ್ಯತೆ, ಶ್ರೇಯಾಂಕಗಳು…