ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತದ ಬಿಆರ್‌ಪಿ ವ್ಯಾಪ್ತಿಯ ಕಛೇರಿಯಲ್ಲಿ ಲೋಕಾಯುಕ್ತರ ಭಲೇಗೆ ಬಿದ್ದ ಲಂಚಬಾಕ ತಿಮಿಂಗಿಲಗಳು.!
ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತದ ಬಿಆರ್‌ಪಿ ವ್ಯಾಪ್ತಿಯ ಕಛೇರಿಯಲ್ಲಿ ಲೋಕಾಯುಕ್ತರ ಭಲೇಗೆ ಬಿದ್ದ ಲಂಚಬಾಕ ತಿಮಿಂಗಿಲಗಳು.! ಅಶ್ವಸೂರ್ಯ/ಭದ್ರಾವತಿ: ದೂರುದಾರರಾದ ವಿ.ರವಿ ಅವರು ಪಿಡಬ್ಲ್ಯೂಡಿ ಕ್ಲಾಸ್-02, ಗುತ್ತಿಗೆದಾರರಾಗಿ ಕೇಲಸ ಮಾಡುತ್ತಿದ್ದು.ಬಳ್ಳಾರಿ ನಗರ ವಾಸಿಯಾಗಿದ್ದಾರೆ. ಪಿಡಬ್ಲ್ಯೂಡಿ ಕ್ಲಾಸ್-02 ಗುತ್ತಿಗೆ ದಾರರಾಗಿರುವ ಇವರು ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತದ ಬಿಆರ್‌ಪಿ ವ್ಯಾಪ್ತಿಯ ಭದ್ರಾವತಿ ತಾಲ್ಲೂಕಿನ ಗೋಂಧಿ ಬಲದಂಡೆ ನಾಲೆಯಲ್ಲಿ ಶಿಲ್ಟ್ ತಗೆಯಲು ಇ-ಟೆಂಡರ್ ಕರೆದಿದ್ದು, ಅದರಂತೆ ದೂರುದಾರರಾದ ರವಿ ಅವರು 2023ನೇ ಸಾಲಿನ…
