ಪ್ರವೀಣ್ ನೆಟ್ಟಾರು’ ಹತ್ಯೆ ಕೇಸ್ : ಅರಬ್ ರಾಷ್ಟ್ರಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳಿಗಾಗಿ ಎನ್ಐಎ ತೀವ್ರ ಶೋಧ
ಈ ಹತ್ಯೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ರಾಷ್ಟ್ರಾದ್ಯಂತ ಪ್ರತಿಭಟನೆಗಳು ನೆಡೆದಿದ್ದವು. ಈ ಪ್ರಕರಣವನ್ನು ಎನ್ಐಗೆ ಹಸ್ತಾಂತರಿಸುತ್ತಿದ್ದಂತೆ ಹಂತಕರ ಪಡೆ ದಿಕ್ಕೆಟ್ಟು ತಲೆಮರೆಸಿಕೊಂಡಿದ್ದರು. ಈಗಾಗಲೇ ಈ ಹತ್ಯೆಗೆ ಸಂಭಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂಳಿದ ಆರೋಪಿಗಳಿಗೆ ನ್ಯಾಯಾಲಯಕ್ಕೆ ಬಂದು ಶರಣಾಗಲು ಜೂನ್ 30 ತಾರೀಖಿನ ವರೆಗೂ ಗಡುವು ನೀಡಲಾಗಿದೆ……… ಹತ್ಯೆಯಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು
