ಬೆಂಗಳೂರಿನಲ್ಲಿ ಶಂಕಿತ ಉಗ್ರರ ಕರಿನೆರಳು..!! ಐವರು ಶಂಕಿತರನ್ನು ಬಂಧಿಸಿದ ಸಿಸಿಬಿ ಪೋಲಿಸರು
ಬೆಂಗಳೂರಿನಲ್ಲಿ ಶಂಕಿತ ಉಗ್ರರ ಕರಿನೆರಳು..!! : ಐವರು ಶಂಕಿತ ಉಗ್ರರನ್ನು ಬಂಧಿಸಿದ ಸಿಸಿಬಿ ಪೋಲಿಸರು. ಬೆಂಗಳೂರು : ಇತ್ತೀಚೆಗೆ ರಾಜ್ಯ ರಾಜಧಾನಿಗೆ ಉಗ್ರರ ನಜರು ಬಿದ್ದಿದೆ. ಪಕ್ಕಾ ಮಾಹಿತಿ ಅಧಾರದ ಮೇಲೆ ಕಾರ್ಯಚರಣೆ ನೆಡೆಸಿದ ಸಿಸಿಬಿ ಪೋಲಿಸರು ಐವರು ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಶಂಕಿತ ಉಗ್ರರು ಸದ್ದಿಲ್ಲದೆ ಬೆಂಗಳೂರಿನಲ್ಲಿ ತಮ್ಮ ಉಗ್ರ ಚಟುವಟಿಕೆಯನ್ನು ಆರಂಭಿಸಲು ಸಜ್ಜಾಗಿದ್ದರು.! ಈ ಐವರು ಪ್ರಮುಖ ಉಗ್ರ ಸಂಘಟನೆಯ ಜೋತೆಗೆ ಕೈ ಜೋಡಿಸಿದ್ದರು ಎನ್ನುವುದು ತಿಳಿದು ಬಂದಿದೆ.ಬೆಂಗಳೂರಿನಲ್ಲಿ ಅಡಗಿ ಕುಳಿತಿದ್ದ ಶಂಕಿತ…
