ಲೋಕಾಯುಕ್ತರ ದಾಳಿ ಲಂಚದ ಹಣ ಪಡೆಯುವಾಗಲೆ ಬಿಬಿಎಂಪಿಯ ಇಬ್ಬರು ಸಿಬ್ಬಂದಿ ಬಂಧನ.
ಲೋಕಾಯುಕ್ತರ ದಾಳಿ ಲಂಚದ ಹಣ ಪಡೆಯುವಾಗಲೆ ಬಿಬಿಎಂಪಿಯ ಇಬ್ಬರು ಸಿಬ್ಬಂದಿ ಬಂಧನ:ಎಸ್ಕೇಪ್ ಆಗಿರುವ ಪ್ರಮುಖ ಆರೋಪಿ ಕಂದಾಯ ಅಧಿಕಾರಿ ರಾಜ್ ಗೋಪಾಲ್ ಗಾಗಿ ಶೋಧ ಕಾರ್ಯ ಮುದುವರೆದಿದೆ… ಬೆಂಗಳೂರು: ಬಿಬಿಎಂಪಿಯಲ್ಲಿ ಸ್ಥಿರಾಸ್ತಿಯೊಂದರ ಖಾತೆ ವರ್ಗಾವಣೆ ಮಾಡಿಕೊಡಲು ಒಂದು ಲಕ್ಷ ರೂಪಾಯಿ ಲಂಚ ಪಡೆದ ಬಿಬಿಎಂಪಿಯ ಕರಿಸಂದ್ರ 166ನೇ ವಾರ್ಡಿನ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಮುಖ್ಯ ಆರೋಪಿಯಾಗಿರುವ ಕಂದಾಯ ನಿರೀಕ್ಷಕ ರಾಜಗೋಪಾಲ್ ವಿಷಯ ತಿಳಿಯುತ್ತಿದ್ದ ಹಾಗೆ ತಲೆಮರೆಸಿಕೊಂಡಿದ್ದಾನೆ. ನಿಗದಿತ ಸ್ಥಳ ಒಂದರಲ್ಲಿದೂರುದಾರರಿಂದ…
