ದಕ್ಷ IPS ಅಧಿಕಾರಿ ರವಿತೇಜ ಅವರನ್ನು ಜುನಾಗಢದಿಂದ ಗುಜರಾತಿನ ಗಾಂಧಿನಗರಕ್ಕೆ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಅಲ್ಲಿಯ ಜನತೆ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಅದ್ದೂರಿಯಾಗಿ ಗೌರವಿಸಿ ಬಿಳ್ಕೋಟ್ಟ ಸಂಧರ್ಭ
IPS ಅಧಿಕಾರಿ ರವಿತೇಜ ಸಾರ್ವಜನಿಕರು ಒಬ್ಬ ಒಳ್ಳೆಯ ಪ್ರಾಮಾಣಿಕ ಅಧಿಕಾರಿಯನ್ನು ಹೇಗೆ ಗೌರವಿಸುತ್ತಾರೆ ಎನ್ನುವುದನ್ನು ನೀವು ನೋಡಲೇ ಬೇಕು ಅಪರೂಪಕ್ಕೆ ಇಂತಹ ಅಧಿಕಾರಿಗಳು ನಮ್ಮ ಕಣ್ಣ ಮುಂದೆ ಬಂದು ಹೋಗುತ್ತಾರೆ ಅಂತವರ ಸರದಿಯಲ್ಲಿ ಐಪಿಎಸ್ ದಕ್ಷ ಪೋಲಿಸ್ ಅಧಿಕಾರಿ ಎಸ್ಪಿ ರವಿತೇಜ ಅವರು. ಇವರನ್ನು ಜುನಾಗಡ್ ನಿಂದ ಗುಜರಾತ್‌ನ ಗಾಂಧಿನಗರಕ್ಕೆ ವರ್ಗಾವಣೆ ಮಾಡಲಾಗಿದೆ. ಇವರ ವರ್ಗಾವಣೆ ಅಲ್ಲಿಯ ನಾಗರಿಕರಿಗೆ ಶಾಖ್ ನೀಡಿದೆ ಒಬ್ಬ ದಕ್ಷ ಅಧಿಕಾರಿ ನಮ್ಮ ಜಿಲ್ಲೆಯನ್ನು ಬಿಟ್ಟು ಹೋಗುತ್ತಾರೆ ಎನ್ನುವ ನೋವು ಸಂಪೂರ್ಣ ಜುನಾಗಡ್…
