ಚಲಿಸುತ್ತಿದ್ದ ಕಾರಿನಿಂದ ರಿವಲ್ವಾರ್ ಹಿಡಿದ ಕೈಯನ್ನು ಹೊರಹಾಕಿ ಸಾರ್ವಜನಿಕವಾಗಿ ಭಯಹುಟ್ಟಿಸಿದ ರೌಡಿಗಳ ಬಂಧನ.!!
ಚಲಿಸುತ್ತಿದ್ದ ಕಾರಿನಿಂದ ರಿವಲ್ವಾರ್ ಹಿಡಿದ ಕೈಯನ್ನು ಹೊರಹಾಕಿ ಸಾರ್ವಜನಿಕವಾಗಿ ಭಯಹುಟ್ಟಿಸಿದ ರೌಡಿಗಳ ಬಂಧನ.!! news.ashwasurya.in ಲಕ್ನೋ: ಲಕ್ನೋ ನಗರದಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರೊಂದರಲ್ಲಿ ಕಿಟಕಿ ಮೂಲಕ ರಿವಲ್ವಾರ್ ಹಿಡಿದು ತೆರಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲೇ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಎನ್ ಕೌಂಟರ್ ಆದ ಆರೋಪಿಗಳ ಮನೆಯನ್ನು ಸರ್ಕಾರ ಧ್ವಂಸಗೊಳಿಸಿದರೂ ಕೂಡ ಆರೋಪಿಗಳಿಗೆ ಇನ್ನೂ ಬುದ್ದಿಬಂದಂತೆ ಕಾಣುತ್ತಿಲ್ಲ. ಇದೀಗ ಮತ್ತೊಂದು…
