Fire Accident in Shivamogga: ಹುಂಡೈ ಶೋರೂಮ್‌ನಲ್ಲಿ ಭೀಕರ ಅಗ್ನಿ ಅವಘಡ,ಕೋಟ್ಯಾಂತರ ರೂಪಾಯಿ ಮೊತ್ತದ ಕಾರುಗಳು ಸುಟ್ಟು ಕರಕಲು
Fire Accident in Shivamogga: ಹುಂಡೈ ಶೋರೂಮ್‌ನಲ್ಲಿ ಭೀಕರ ಅಗ್ನಿ ಅವಘಡ,ಕೋಟ್ಯಾಂತರ ರೂಪಾಯಿ ಮೊತ್ತದ ಕಾರುಗಳು ಸುಟ್ಟು ಕರಕಲು news.ashwasurya.in ಶಿವಮೊಗ್ಗ: ಹುಂಡೈ ಶೋರೂಮ್‌ನಲ್ಲಿ ಶುಕ್ರವಾರ ಹತ್ತು ಗಂಟೆಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ಬೆಂಕಿಯ ದಳ್ಳುರಿ ಮುಗಿಲು ಮುಟ್ಟಿತ್ತು ಈ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಶಂಕರಮಠ ರಸ್ತೆಯಲ್ಲಿರುವ ಶಿವಮೊಗ್ಗದ ಹುಂಡೈ ಶೋರೂಮ್‌ನಲ್ಲಿ ಈ ಅಗ್ನಿ ಅವಘಡ ಉಂಟಾಗಿದ್ದು, ಬೇಸ್ಮೆಂಟ್‌ಗೆ ತಗುಲಿದ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ…
