ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಠಾಣೆ ವ್ಯಾಪ್ತಿಯ ಬಿದ್ರುಗೋಡು ಸಮೀಪ ಭೀಕರ ರಸ್ತೆ ಅಪಘಾತದಲ್ಲಿ
ಪಿಕಪ್ ವಾಹನ ಬೈಕ್ ಸವಾರನಿಗೆ ರಭಸವಾಗಿ ಗುದ್ದಿದ ಹಿನ್ನಲೆಯಲ್ಲಿ ಆಗುಂಬೆ ಸಮೀಪದ ಅಗಸರ ಕೋಣೆಯ ಶರತ್ ಹಾಗೂ ಪಿಕಪ್ ವಾಹನದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ