BJP ಗೆ Good bye ಹೇಳ್ತಾರ ತೇಜಸ್ವಿನಿ ಗೌಡ ?
ಬೆಂಗಳೂರು: ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಸ್ವಪಕ್ಷದ ವಿರುದ್ಧ ಸಿಡಿದೇಳುವ ಸಾಧ್ಯತೆ ಇದೆ, ಬಿಜೆಪಿಗೆ ರಾಜೀನಾಮೆ ಕೊಡಲು ಸಿದ್ಧರಾಗಿದ್ದು ಇದರ ಜೋತೆಗೆ ಜೂನ್ ತಿಂಗಳಲ್ಲಿ ಅವರ ವಿಧಾನಪರಿಷತ್ ಸದಸ್ಯ ಸ್ಥಾನದ ಅವಧಿಯೂ ಕೊನೆಗೊಳ್ಳಲಿದೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಅಥವಾ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು ಸಿಗಬಹುದೆನ್ನುವ ನಂಬಿಕೆ ಕೂಡ ಅವರಿಗೆ ಇತ್ತು ಆದರೆ ಅದು ಈಡೇರಲಿಲ್ಲ ಕಾರಣ ಎರಡೂ ಕ್ಷೇತ್ರಗಳ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ ಇವರಿಗೆ ಟಿಕೆಟ್ ಕೈ ತಪ್ಪಿದೆ? ಇದರ ಬೆನ್ನಲ್ಲೇ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ತೇಜಸ್ವಿನಿ ಗೌಡ ಅವರು,ಮೂಲ ಕಾಂಗ್ರೆಸ್ ಪಕ್ಷದವಾರದ ತೇಜಸ್ವಿನಿ ಚುನಾವಣೆಗೆ ಇಳಿದಿದ್ದರು ಮೊದಲ ರಾಜಕೀಯ ಪ್ರವೇಶದಲ್ಲೆ ತೇಜಸ್ವಿನಿ ಅವರು ಅಂದು ಕನಕಪುರ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಸೋಲಿಸಿ ದೊಡ್ಡ ಹೆಸರು ಮಾಡಿದ್ದರು .
ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನೇ ರಾಜಕೀಯ ಗುರು ಎಂದಿದ್ದ ತೇಜಸ್ವಿನಿ ನಂತರ ಕಾಂಗ್ರೆಸ್ ಕೈಕೊಟ್ಟು ಬಿಜೆಪಿ ಸೇರಿದ್ದರು, ಡಿಕೆಶಿ ಸಹೋದರರ ವಿರುದ್ಧ ಮನಬಂದಂತೆ ಮಾತನಾಡಿದ್ದರು.ಹೊಲಸು ರಾಜಕಾರಣದಲ್ಲಿ ಈಗ ಮತ್ತೆ ಕಾಂಗ್ರೆಸ್ ಸೇರುವ ಇಂಗಿತವನ್ನು ಆಪ್ತರಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ,
ಎಲ್ಲವನ್ನೂ ಕಾದು ನೀಡಬೇಕಿದೆ.
-________________________________________________
ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಸಮಿತಿಗೆ ಆಯ್ಕೆಯಾದವರು; ಎನ್ ಡಿ ಪ್ರವೀಣ್ ಕುಮಾರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ
ಎನ್ ಡಿ ಪ್ರವೀಣ್ ಕುಮಾರ್, ಶಿವಮೊಗ್ಗ ಜಿಲ್ಲಾ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರು
ಶ್ರೀ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಗಳು, ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಇವರು ತಕ್ಷಣವೇ ಜಾರಿಗೆ ಬರುವಂತೆ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಮಿತಿಗೆ ಈ ಕೆಳಕಂಡಂತೆ ಹುದ್ದೆಗಳ ನೇಮಕಾತಿ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ.
ಶ್ರೀ ಎನ್.ಡಿ. ಪ್ರವೀಣ್ ಕುಮಾರ್, ಜಿಲ್ಲಾಧ್ಯಕ್ಷರು
ಶ್ರೀ ಆಕಾಶ್.ಕೆ.ಜಿ. ಉಪಾಧ್ಯಕ್ಷರು
ಧನುಷ್ ಎಂ , ಉಪಾಧ್ಯಕ್ಷರು
ಪ್ರಧಾನ ಕಾರ್ಯದರ್ಶಿಗಳು ;
ಶ್ರೀ ಸೈಯದ್ ಅಹಮ್ಮದ್
ಶ್ರೀ ವಿನಾಯಕ ಗುಡ್ಡೆಮನೆ
ಶ್ರೀ ಚಿನ್ಮಯ್ ಸಿ.ಎಂ.
ಶ್ರೀ ಪ್ರಶಾಂತ್ ಪ್ರಭು
ಶ್ರೀ ಶಿವು ಸೂಡೂರು
ಶ್ರೀ ಮಲ್ಲೇಶ್
ಶ್ರೀ ಪ್ರವೀಣ್ ನಾಯ್