ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರಾದ ಎಸ್.ಕೆ. ಮರಿಯಪ್ಪ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಶಗಳು;
ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಅದ್ಭುತವಾಗಿ ನೆರವೇರಿದೆ. ಸಮಿತಿ ನಿರ್ದೇಶಕರ ಅನುಮತಿ ಮೇರೆಗೆ 46 ಅಡಿ ಚಾಮುಂಡೇಶ್ವರಿ ಪ್ರತಿಮೆ, ಅಲಂಕಾರ ಗಮನ ಸೆಳೆದಿದೆ.
ಎಂ.ಶ್ರೀಕಾಂತ್ ರವರ ವಿಶೇಷ ಅಲಂಕಾರ…ಹತ್ತು ಜೊತೆ ಹೆಣ್ಣು ಮಕ್ಕಳ ಕುಸ್ತಿ…ಗ್ಯಾಲರಿ ನಿರ್ಮಾಣ ಮಾಡಿದ್ವಿ
ಎಲ್ಲ ಇಲಾಖೆಗಳ ಸಹಕಾರಕ್ಕೆ ಅಭಿನಂದನೆಗಳು
ಕ
ಎನ್.ಮಂಜುನಾಥ್;
ಅರ್ಥಪೂರ್ಣ ಮತ್ತು ಯಶಸ್ವಿಯಾಗಿ ಧರ್ಮಾತೀತವಾಗಿ ನಡೆದಿದೆ. ರಕ್ಷಣಾ ಇಲಾಖೆ ಜೇಬುಗಳ್ಳರು, ಸರಗಳ್ಳ ಪ್ರಕರಣ ಆಗದಂತೆ ನೋಡಿಕೊಂಡಿದ್ದಾರೆ. ಮಫ್ತಿಯಲ್ಲಿ ಕೆಲಸ ಅಭಿನಂದನಾರ್ಹ.
ತ್ಯಾಜ್ಯ ನಿರ್ವಹಣೆ ಮಹಾನಗರ ಪಾಲಿಕೆಯಿಂದ ಅಭೂತಪೂರ್ವ ಆಗಿದೆ. ಸ್ವಚ್ಛತೆ ನಿರ್ವಣೆಯೂ ಚೆನ್ನಾಗಿ ಆಗಿದೆ. ಬಿರುಬಿಸಿಲಿದ್ದರೂ ವಾಟರ್ ಬೋರ್ಡ್ ಸಿಬ್ಬಂದಿಯಿಂದ ನೀರಿನ ಕೊರತೆ ಆಗಿಲ್ಲ.
ಮೆಸ್ಕಾಂನಿಂದ ವಿದ್ಯುತ್ ಸಮರ್ಪಕ
ಅರಣ್ಯ ಇಲಾಖೆ, ಶಾಸಕ ಚನ್ನಬಸಪ್ಪ, ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಲ್ತಾಧಿಗಳು.
ದೇಶದ ಬೇರೆ ಬೇರೆ ರಾಜ್ಯಗಳಿಂದ ಕುಸ್ತಿಪಟುಗಳು ಬಂದಿದ್ದಾರೆ. ಎಂ.ಶ್ರೀಕಾಂತ್ ರವರ ಒಂದು ತಿಂಗಳ ಯೋಜನೆಯಿಂದ ಅಲಂಕಾರ ಗಮನ ಸೆಳೆಯಿತು.
500ಕ್ಕೂ ಹೆಚ್ಚಿನ ಅಂಗಡಿಗಳು ಭಾಗವಹಿಸಿದ್ದವು.
ಉಮಾಪತಿ ಮಾತನಾಡಿ, ಮ್ಯಾಟ್ ಮತ್ತು ಮಣ್ಣಿನ ಕುಸ್ತಿ ಮುಂದಿನ ಬಾರಿ ವ್ಯವಸ್ಥೆ ಮಾಡಲಾಗುವುದು. ಮಹಿಳಾ ಕುಸ್ತಿಗೆ ಮತ್ತಷ್ಟು ಬೆಂಬಲಿಸಲಾಗುವುದು ಎಂದರು.
ಉಮಾಪತಿ, ವಿ.ರಾಜು, ಡಿ.ಎಂ.ರಾಮಯ್ಯ, ಲೋಕೇಶ್ ಉಪಸ್ಥಿತರಿದ್ದರು.