
ಶಿವಮೊಗ್ಗ ಜಿಲ್ಲಾ ಮಟ್ಟದ ‘ಸಂವಿಧಾನ ಓದು ಅಧ್ಯಯನ ಶಿಬಿರ’
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಸಂವಿಧಾನ ಓದು ಅಭಿಯಾನ – ಕರ್ನಾಟಕ
ಸಮಾನ ಮನಸ್ಕ ಸಂಘಟನೆಗಳು- ಶಿವಮೊಗ್ಗ ಜಿಲ್ಲೆ ಸಹಯೋಗದೊಂದಿಗೆ,
ಶಿವಮೊಗ್ಗ ಜಿಲ್ಲಾ ಮಟ್ಟದ ‘ಸಂವಿಧಾನ ಓದು ಅಧ್ಯಯನ ಶಿಬಿರ’
21 ಮತ್ತು 22 ಜೂನ್ 2025, ಶನಿವಾರ ಮತ್ತು ಭಾನುವಾರ
Place: ‘sannidhi’ ,
DIOCESAN PASTORAL CENTRE,
Malligenahalli, Sagar Road, Shivamoggaದಲ್ಲಿ ನಡೆಯಲಿದೆ.
- ಶಿಬಿರಾರ್ಥಿ ನೊಂದಣಿ ಶುಲ್ಕ: ರೂಪಾಯಿ:50/-(ರೂಪಾಯಿ: ಐವತ್ತು) ಗಳನ್ನು
ಮೊಬೈಲ್ ಸಂಖ್ಯೆ:7483950580 ಗೆ ಗೂಗಲ್ ಪೇ/ಫೋನ್ ಪೇ/ಪೇಟಿಎಂ ಮೂಲಕ ಪಾವತಿಸಿ ಶಿಬಿರಕ್ಕೆ ನೋಂದಣಿ ಮಾಡಿಕೊಳ್ಳುವುದು. ನಂತರ ಗೂಗಲ್ ಫಾರಂ ಅನ್ನು ಭರ್ತಿ ಮಾಡಿ ಮಾಹಿತಿಯನ್ನು ಅಪ್ಲೋಡ್ ಮಾಡುವುದು.
ಶಿಬಿರಕ್ಕೆ ನೊಂದಣಿಗೆ ಅಂತಿಮ ದಿನಾಂಕ: 20/06/2025
ನೊಂದಣಿ ಕಡ್ಡಾಯವಾಗಿದೆ.
ನೊಂದಾಯಿತ ಶಿಬಿರಾರ್ಥಿಗಳಿಗೆ ಮಾತ್ರ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ.
- ಸಂಪರ್ಕಕ್ಕಾಗಿ:
ಸಂವಿಧಾನ ಓದು ಅಭಿಯಾನ-ಕರ್ನಾಟಕ : 7483950580
9448329757
9900800192
9844529171
ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ ಗೂಗಲ್ ಫಾರಂ ಅನ್ನು ಭರ್ತಿ ಮಾಡಿ ಮಾಹಿತಿಯನ್ನು ಅಪ್ಲೋಡ್ ಮಾಡುವುದು.
ಶಿಬಿರಕ್ಕೆ ನೊಂದಣಿಗೆ ಅಂತಿಮ ದಿನಾಂಕ: 20/06/2025. 👇

