BREAKING :ಗೋವಾ ಅಗ್ನಿ ದುರಂತ 25 ಮಂದಿ ಬಲಿ : “ನೈಟ್ ಕ್ಲಬ್’ ಕಟ್ಟಡ ಧ್ವಂಸಗೊಳಿಸಲು ಸಿಎಂ ಪ್ರಮೋದ್ ಸಾವಂತ್ ಆದೇಶ.
BREAKING :ಗೋವಾ ಅಗ್ನಿ ದುರಂತ 25 ಮಂದಿ ಬಲಿ : “ನೈಟ್ ಕ್ಲಬ್’ ಕಟ್ಟಡ ಧ್ವಂಸಗೊಳಿಸಲು ಸಿಎಂ ಪ್ರಮೋದ್ ಸಾವಂತ್ ಆದೇಶ. news.ashwasurya.in ಅಶ್ವಸೂರ್ಯ/ಗೋವಾ : ಅಗ್ನಿ ದುರಂತದಲ್ಲಿ 25 ಮಂದಿ ಬಲಿ ತೆಗೆದುಕೊಂಡ ಬೆನ್ನಲ್ಲೇ ‘ನೈಟ್ ಕ್ಲಬ್’ ಕಟ್ಟಡ ಧ್ವಂಸಗೊಳಿಸಲು ಗೋವಾ ಸಿಎಂ ಪ್ರಮೋದ್ ಸಾವಂತ್ ಆದೇಶ ಹೊರಡಿಸಿದ್ದಾರೆ. ಕೆಲವೇ ಕ್ಷಣದಲ್ಲಿ ಕಟ್ಟಡ ಧ್ವಂಸಗೊಳ್ಳುವ ಸಾಧ್ಯತೆಯಿದೆ.ಗೋವಾದ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 25 ಜನರು ಸಾವನ್ನಪ್ಪಿದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ…
