ಮಂಗಳೂರು : ಓಮನ್ ದೇಶದ ಮೀನುಗಳು ಮಂಗಳೂರು ಮಾರ್ಕೆಟಿಗೆ.! ಮೀನುಪ್ರಿಯರ ‘ಖುಷಿ’ ಹೆಚ್ಚಿಸಿದ ವಿದೇಶಿ ಬಂಗುಡೆ-ಬೂತಾಯಿ.!
ಮಂಗಳೂರು : ಓಮನ್ ದೇಶದ ಮೀನುಗಳು ಮಂಗಳೂರು ಮಾರ್ಕೆಟಿಗೆ.! ಮೀನುಪ್ರಿಯರ ‘ಖುಷಿ’ ಹೆಚ್ಚಿಸಿದ ವಿದೇಶಿ ಬಂಗುಡೆ-ಬೂತಾಯಿ.! news.ashwasurya.in ಅಶ್ವಸೂರ್ಯ/ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಶಿವಮೊಗ್ಗ ಜಿಲ್ಲೆ ಮೀನು ಊಟಕ್ಕೆ ಅತ್ಯಂತ ಹೆಸರುವಾಸಿ. ಸಾಮಾನ್ಯವಾಗಿ ಹಳ್ಳಿಯಿಂದ ಹಿಡಿದು ನಗರದ ತನಕವೂ ಮೀನಿನ ಖಾದ್ಯ ಇಲ್ಲಿನ ಜನತೆಗೆ ಪ್ರೀಯವಾದ ಪದಾರ್ಥ. ಹಾಗಾಗಿ ಮೀನು ಮಾರುಕಟ್ಟೆ ಯಾವತ್ತೂ ಜನರಿಂದ ತುಂಬಿರುತ್ತದೆ. ಇಂತಹ ಮೀನು ಪ್ರಿಯರ ನಾಡಿಗೆ ಇದೀಗ ಮಂಗಳೂರು ಮೀನು ಮಾರುಕಟ್ಟೆಗೆ ವಿದೇಶದ ( ಓಮನ್) ಮೀನುಗಳು ಲಗ್ಗೆ…
