ಶಿವಮೊಗ್ಗ ಮಹಾನಗರ ಪಾಲಿಕೆಯ ಪೌರ ಕರ್ಮಿಕರ ಕ್ರಿಕೆಟ್ ಪಂದ್ಯಾವಳಿಯ – ಜೆರ್ಸಿ ಅನಾವರಣ ಗೊಳಿಸಿದ ಆಯುಕ್ತ ಮಾಯಣ್ಣಗೌಡ.
ಶಿವಮೊಗ್ಗ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಕ್ರಿಕೆಟ್ ಪಂದ್ಯಾವಳಿಯ – ಜೆರ್ಸಿ ಅನಾವರಣಗೊಳಿಸಿದ ಆಯುಕ್ತ ಮಾಯಣ್ಣಗೌಡ. news.ashwasurya.in ಅಶ್ವಸೂರ್ಯ ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿರುವ “ಪೌರಕಾರ್ಮಿಕರ ಕಪ್” ಕ್ರಿಕೆಟ್ ಪಂದ್ಯಾವಳಿಯ ಜೆರ್ಸಿ ಅನಾವರಣ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.ಕಾರ್ಯಕ್ರಮದ ಅತಿಥಿಯಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ, ನೌಕರರ ಸಂಘದ ಅಧ್ಯಕ್ಷ ಗೋವಿಂದಣ್ಣ, ಅಡ್ಮಿನ್ ತುಷಾರ್ ಬಿ., ಹಾಗೂ ಪಂದ್ಯಾವಳಿಯಲ್ಲಿ ಭಾಗವಹಿಸುವ 8 ತಂಡಗಳ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತ…
