ಬೆಂಗಳೂರು : ಪುನೀತ್ ಆಗಮನಕ್ಕೆ ಕಾದಿದ್ದ ಡಾ.ರಾಜ್ ಸಹೋದರಿ ಪುನೀತ್ ರಾಜ್‍ಕುಮಾರ್ ಅವರ ಪ್ರೀತಿಯ ನಾಗತ್ತೆ ( ನಾಗಮ್ಮ) ವಿಧಿವಶ.
ಬೆಂಗಳೂರು : ಪುನೀತ್ ಆಗಮನಕ್ಕೆ ಕಾದಿದ್ದ ಡಾ.ರಾಜ್ ಸಹೋದರಿ ಪುನೀತ್ ರಾಜ್‍ಕುಮಾರ್ ಅವರ ಪ್ರೀತಿಯ ನಾಗತ್ತೆ ( ನಾಗಮ್ಮ) ವಿಧಿವಶ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಪುನೀತ್ ಆಗಮನಕ್ಕೆ ಕಾದುಕುಳಿತಿದ್ದ ಡಾ.ರಾಜ್‌ಕುಮಾರ್ ಸಹೋದರಿ ಗಾಜನೂರಿನ ನಾಗಮ್ಮ ವಿಧಿವಶರಾದರು. ನಾಗಮ್ಮ ವರನಟ ಡಾ. ರಾಜ್ಕುಮಾರ್ ಅವರ ಪ್ರೀತಿಯ ಸಹೋದರಿ. ಇವರ ಒಂದು ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಪುನೀತ್ ರಾಜ್‌ಕುಮಾರ್ ಅವರನ್ನು ತುಂಬಾ ಪ್ರೀತಿಸುತ್ತಿದ್ದ ಇವರು, ಪ್ರತಿವರ್ಷ ಪುನೀತ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದರು. ನಾಗಮ್ಮ ಅವರಿಗೆ ಅಪ್ಪು ನಿಧನದ ಸುದ್ದಿ…
