ಚಾಮರಾಜನಗರ : ಉದ್ಯಮಿಯನ್ನು ವಸತಿ ಗೃಹಕ್ಕೆ ಕರೆಸಿ ದಾಳಿ.!ಆತನಿಂದ 3.70 ಲಕ್ಷ ದೋಚಿ ಎಸ್ಕೇಪ್ ಅದ ಪಿಎಸ್ಐ ತಂಡ.!
ಚಾಮರಾಜನಗರ : ಉದ್ಯಮಿಯನ್ನು ವಸತಿ ಗೃಹಕ್ಕೆ ಕರೆಸಿ ದಾಳಿ.!ಆತನಿಂದ 3.70 ಲಕ್ಷ ದೋಚಿ ಎಸ್ಕೇಪ್ ಅದ ಪಿಎಸ್ಐ ಗ್ಯಾಂಗ್.! news.ashwasurya.in ಅಶ್ವಸೂರ್ಯ/ಚಾಮರಾಜನಗರ: ಚಾಮರಾಜನಗರದ ಸೈಬರ್ ಕ್ರೈಂ ಠಾಣೆಯ ಪಿಎಸ್ಐ ಹಾಗೂ ಟೀಂ ಸೇರಿ ಹಣ (Money) ಡಬ್ಬಲ್ ಮಾಡುವುದಾಗಿ ತಮಿಳುನಾಡು ಉದ್ಯಮಿಯೊಬ್ಬರಿಗೆ 3.70 ಲಕ್ಷ ರೂ. ವಂಚಿಸಿದ್ದು ಭಯಲಾಗಿ ಬಂಧನ ಭೀತಿಯಿಂದ ಎಸ್ಕೇಪ್ ಆಗಿದ್ದಾರೆ.ಚಾಮರಾಜನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್ಐ ಅಯ್ಯನಗೌಡ ಅದೇ ಠಾಣೆಯ ಕಾನ್ಸ್‌ಟೇಬಲ್ ಮೋಹನ್, ಮಹೇಶ್ ಹಾಗೂ ಚಾಮರಾಜನಗರ ಟೌನ್ ಠಾಣೆಯ ಕಾನ್ಸ್‌ಟೇಬಲ್…
