ಶಿವಮೊಗ್ಗ : ಸಿಟಿ ಸೆಂಟರ್ ನ “ಭಾರತ್” ಸಿನಿಮಾದಲ್ಲಿ “ದಾಸರಹಳ್ಳಿ” ಯಶಸ್ವಿ ಎರಡನೇ ವಾರದತ್ತ…
ಶಿವಮೊಗ್ಗ : ಸಿಟಿ ಸೆಂಟರ್ ನ “ಭಾರತ್” ಸಿನಿಮಾದಲ್ಲಿ “ದಾಸರಹಳ್ಳಿ” ಯಶಸ್ವಿ ಎರಡನೇ ವಾರದತ್ತ… ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: “ದಾಸರಹಳ್ಳಿ” ಕನ್ನಡ ಬಿಗ್ ಬಾಸ್ ಖ್ಯಾತಿಯ ಧರ್ಮ ಕೀರ್ತಿರಾಜ್ ನಾಯಕ ನಟನಾಗಿ ಅಭಿನಯಿಸಿರುವ ಕನ್ನಡ ಚಲನಚಿತ್ರ.ಈಗಾಗಲೇ ತೆರೆಕಂಡು ಯಶಸ್ವಿ ಮೂರನೇ ವಾರದಲ್ಲಿ ಮುನ್ನುಗ್ಗುತ್ತಿರುವ ಈ ಚಿತ್ರದಲ್ಲಿ ತೇಜಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧರ್ಮ ಕೀರ್ತಿರಾಜ್ ತನ್ನ ಹಳ್ಳಿಯಾದ ದಾಸರಹಳ್ಳಿಗೆ ವಿದೇಶದಿಂದ ಮರಳುವುದರೊಂದಿಗೆ ಪ್ರಾರಂಭವಾಗುತ್ತದೆ. ಅವನು ತನ್ನ ಬಾಲ್ಯದ ಸ್ನೇಹಿತ ಕುಮಾರ್ (ಉಮೇಶ್) ಮತ್ತು ಅವನ ಪ್ರಿಯತಮೆ ಮಯೂರಿ (ನೇಹಾ)…
