ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾಜಿ ಪ್ರಿಯತಮೆಯ ಗಂಡನಿಗೆ ಚಾಕು ಇರಿದ ಪಾಪಿ ಪ್ರಿಯತಮ.! ಪತ್ನಿ ಎದುರಿಗೆ ಪ್ರಾಣ ಬಿಟ್ಟ ಪತಿ.!
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾಜಿ ಪ್ರಿಯತಮೆಯ ಗಂಡನಿಗೆ ಚಾಕು ಇರಿದ ಪಾಪಿ ಪ್ರಿಯತಮ.! ಪತ್ನಿ ಎದುರಿಗೆ ಪ್ರಾಣ ಬಿಟ್ಟ ಪತಿ.! ನಾನು ಮತ್ತು ಗಂಡ ಬೆಂಗಳೂರಿನಲ್ಲಿ ಕೆಲಸ ಮಾಡೋದು. ಇಲ್ಲಿ ಕೂತಿರೋರು ನಮ್ಮ ಅತ್ತಿಗೆ. ಅವರ ಮನೆಯ ಕಾರ್ಯಕ್ರಮಕ್ಕಾಗಿ ಶಿರಸಿಗೆ ಬಂದಿದ್ದೆವು. ಇಲ್ಲಿಂದ ನಾವು ಇವತ್ತು ಬೆಂಗಳೂರಿಗೆ ಹೊರಟ್ಟಿದ್ದೆವು. ಅದಕ್ಕಾಗಿ ಹಾವೇರಿ-ಬೆಂಗಳೂರು ಬಸ್ ಹತ್ತಿದ್ದೆವು. ನನ್ನೂರು ಸಿರಸಿ. ಅವರ ಊರು ಸಾಗರ. ಹಳೆ ಬಸ್ ಸ್ಟ್ಯಾಂಡ್‌ನಲ್ಲಿ ಬಸ್ ಚೇಂಜ್ ಮಾಡಲು ಇಳಿಯಲು ಬಂದಿದ್ದೆವು. ಈ ವೇಳೆ ಚರ್ಚ್ ಎದುರುಗಡೆ…