ಆಂಧ್ರಪ್ರದೇಶ : ತೆಲುಗಿನ “ಗುಮ್ಮಡಿ ನರಸಯ್ಯ” ಚಲನಚಿತ್ರದಲ್ಲಿ ನಾಯಕನಟನಾಗಿ ಅಬ್ಬರಿಸಲಿದ್ದಾರೆ ಕನ್ನಡದ ಮೇರು ನಟ ಶಿವರಾಜ್ ಕುಮಾರ್.
ಆಂಧ್ರಪ್ರದೇಶ : ತೆಲುಗಿನ ಗುಮ್ಮಡಿ ನರಸಯ್ಯ ಚಲನಚಿತ್ರದಲ್ಲಿ ನಾಯಕನಟನಾಗಿ ಅಬ್ಬರಿಸಲಿದ್ದಾರೆ ಕನ್ನಡದ ಮೇರು ಶಿವಕುಮಾರ್ news.ashwasurya.in ಅಶ್ವಸೂರ್ಯ/ಆಂಧ್ರಪ್ರದೇಶ : ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದಂತವರು. ಅವರು ಯಾವಾಗಲೂ ನಿಮಗಾಗಿ ಬದುಕಬೇಡಿ, ಇತರರಿಗಾಗಿ ಬದುಕಿ’ ಎಂದು ಹೇಳುತ್ತಿದ್ದರು ಎಂದು ನಟ ಶಿವರಾಜ್‌ಕುಮಾರ್ ತಿಳಿಸಿದರು.ನಟ ಶಿವರಾಜ್‌ಕುಮಾರ್ ಅವರು ಮೊದಲ ಬಾರಿಗೆ ನೇರವಾಗಿ ತೆಲುಗಿನಲ್ಲಿ ನಾಯಕನಾಗಿ ನಟಿಸುತ್ತಿರುವ ‘ಗುಮ್ಮಡಿ ನರಸಯ್ಯ’ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆದಿದೆ. ಸಾವಿರಾರು ಮಂದಿ ಅಭಿಮಾನಿಗಳು ಶಿವಣ್ಣ ಅವರಿಗೆ ಕ್ರೈನ್‌ನಲ್ಲಿ…
