ಕ್ರೀಡೆಯಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ , ಎಸ್.ಎನ್ ಚನ್ನಬಸಪ್ಪ ( ಚನ್ನಿ ) ಶಾಸಕರು

ಕ್ರೀಡೆಯಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ , ಎಸ್.ಎನ್ ಚನ್ನಬಸಪ್ಪ ( ಚನ್ನಿ ) ಶಾಸಕರು ಅಶ್ವಸೂರ್ಯ/ಶಿವಮೊಗ್ಗ: ಕ್ರೀಡೆಯಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯಬಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ತಿಳಿಸಿದರು.ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕಣರ ಮತ್ತು ಕ್ರೀಡಾ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆ, ವಿವಿಧ ಕ್ರೀಡಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 2024-25ನೇ ಸಾಲಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು….

Read More

ಸಮಾಜ ಸ್ವಚ್ಚಗೊಳಿಸುವ ಪೌರಕಾರ್ಮಿಕ ನಾರಾಯಣ ಸ್ವರೂಪಿ : ಎಸ್.ಎನ್.ಚನ್ನಬಸಪ್ಪ , ( ಚನ್ನಿ ) ಶಾಸಕರು

ಸಮಾಜ ಸ್ವಚ್ಚಗೊಳಿಸುವ ಪೌರಕಾರ್ಮಿಕ ನಾರಾಯಣ ಸ್ವರೂಪಿ : ಎಸ್.ಎನ್.ಚನ್ನಬಸಪ್ಪ , ( ಚನ್ನಿ ) ಶಾಸಕರು ಅಶ್ವಸೂರ್ಯ/ಶಿವಮೊಗ್ಗ: ಸಮಾಜವನ್ನು ಸ್ವಚ್ಚಗೊಳಿಸುವ ಕಾಯಕ ಮಾಡುತ್ತಿರುವ ಪೌರಕಾರ್ಮಿಕರನ್ನು ನಾರಾಯಣ ಸ್ವರೂಪಿ ಎನ್ನಬಹುದು. ಪೌರ ಕಾರ್ಮಿಕರ ಯೋಗಕ್ಷೇಮ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ನುಡಿದರು. ಮಹಾನಗರಪಾಲಿಕೆ, ಶಿವಮೊಗ್ಗ ಹಾಗೂ ಶಿವಮೊಗ್ಗ ಮಹಾನಗರಪಾಲಿಕೆ ನೌಕರರ ಸಂಘದ ವತಿಯಿಂದ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ -2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇಶ ಸುಂದರವಾಗಿ, ಚೆನ್ನಾಗಿರಬೇಕೆಂದರೆ ಸ್ವಚ್ಚತೆ ಇರಬೇಕು….

Read More

ಶಿವಮೊಗ್ಗ: ಗ್ರಾಹಕರಿಗೆ ಕೋಟಿ ರೂಪಾಯಿ ವಂಚಿಸಿದ ಬ್ಯಾಂಕ್ ಅಧಿಕಾರಿ ಆತ್ಮಹತ್ಯೆಗೆ ಶರಣು..!

ಶಿವಮೊಗ್ಗ: ಗ್ರಾಹಕರಿಗೆ ಕೋಟಿ ರೂಪಾಯಿ ವಂಚಿಸಿದ ಬ್ಯಾಂಕ್ ಅಧಿಕಾರಿ ಆತ್ಮಹತ್ಯೆಗೆ ಶರಣು..! ಅಶ್ವಸೂರ್ಯ/ಶಿವಮೊಗ್ಗ : ಒಂದು ಒಳ್ಳೆಯ ಕೆಲಸ ಕೈಯಲ್ಲಿದ್ದು ಸುಂದರ ಜೀವನ ನಡೆಸಬೇಕಾದ ಬ್ಯಾಂಕ್ ಉದ್ಯೋಗಿಯೊಬ್ಬ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದ ಗ್ರಾಹಕರ ಹಣವನ್ನು ವಂಚನೆ ಮಾಡಿ ಕೋಟಿ ರೂಪಾಯಿ  ಲಪಟಾಯಿಸಿದ್ದ ಈತ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿ ನಡೆದಿದೆ.ತೀರ್ಥಹಳ್ಳಿ ತಾಲೂಕಿನ ಆರಗದ ಸುನಿಲ್ (35 ವರ್ಷ) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಯಡೂರಿನ ಕೆನರಾ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ಕೆಲಸ…

Read More

ಪ್ರತಿಷ್ಠಿತ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ: ಶಿವಮೊಗ್ಗ “ಕ್ರಾಂತಿದೀಪ” ಎನ್ ಮಂಜುನಾಥ್ ಮುಡಿಗೆ.

ಪ್ರತಿಷ್ಠಿತ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ: ಶಿವಮೊಗ್ಗ “ಕ್ರಾಂತಿದೀಪ” ಎನ್ ಮಂಜುನಾಥ್ ಮಡಿಲಿಗೆ. ಅಶ್ವಸೂರ್ಯ/ಶಿವಮೊಗ್ಗ: ಕನ್ನಡ ಪತ್ರಿಕಾ ರಂಗದ ಭೀಷ್ಮ ಎಂದೇ ಹೆಸರಾದ ಮೊಹರೆ ಹಣಮಂತರಾಯರು 1892 ರ ನವೆಂಬರ್ 12 ರಂದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಜನಿಸಿದವರು. ವಿಜಯಪುರದಲ್ಲೇ ಶಿಕ್ಷಣ ಪೂರೈಸಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆವಾಸವನ್ನೂ ಅನುಭವಿಸಿದವರು. ನಿಷ್ಠುರ ಪತ್ರಿಕೋದ್ಯಮಕ್ಕೆ ಹೆಸರಾದ ಮೊಹರೆ ಹಣಮಂತರಾಯರುವಿಜಯಪುರದಲ್ಲಿ ಪ್ರಕಟವಾಗುತ್ತಿದ್ದ ‘ಕರ್ನಾಟಕ ವೈಭವ’ ವಾರ ಪತ್ರಿಕೆಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಬಳಿಕ, 1934ರಲ್ಲಿ ಆಗ ಬೆಳಗಾವಿಯಲ್ಲಿ…

Read More

ರಂಗಾಯಣ ಶಿವಮೊಗ್ಗ: ರಂಗಭೀಷ್ಮ ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಮೂರು ದಿನದ ನಾಟಕೋತ್ಸವ ಸುವರ್ಣ ಸಂಸ್ಕೃತಿ ಭವನದಲ್ಲಿ

ರಂಗಾಯಣ ಶಿವಮೊಗ್ಗ: ರಂಗಭೀಷ್ಮ ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಮೂರು ದಿನದ ನಾಟಕೋತ್ಸವ ಸುವರ್ಣ ಸಂಸ್ಕೃತಿ ಭವನದಲ್ಲಿ ಅಶ್ವಸೂರ್ಯ/ಶಿವಮೊಗ್ಗ: ರಂಗಾಯಣ ಶಿವಮೊಗ್ಗ ಆಶ್ರಯದಲ್ಲಿ ರಂಗಭೀಷ್ಮ ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಮೂರು ದಿನದ ನಾಟಕೋತ್ಸವವನ್ನು ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದೆ. ನಾಟಕೋತ್ಸವವು ಸೆಪ್ಟೆಂಬರ್ 21, 2024 ರ ಶನಿವಾರದಿಂದ 23, ಸೆಪ್ಟೆಂಬರ್ 2024 ರ ಸೋಮವಾರದವರೆಗೆ ಪ್ರತಿ ದಿನ ಸಂಜೆ 6.30 ಗಂಟೆಗೆ ಆರಂಭವಾಗಲಿದೆ. ನಾಟಕ ಪ್ರದರ್ಶನಗಳು ಇಂತಿವೆ.ದಿನಾಂಕ:21-09-2024, ಶನಿವಾರದಂದು. ನಾಟಕ: ” ಸರಸ ವಿರಸ ಸಮರಸ “ನಿರ್ದೇಶನ: ಜೋಸೆಫ್…

Read More

ರಸ್ತೆ ಬದಿ ಬಿದ್ದಿದ್ದ ಸೂಟ್ ಕೇಸ್’ನಲ್ಲಿ ಮಹಿಳೆಯ ದೇಹವನ್ನು ಕತ್ತರಿಸಿದ ತುಂಡುಗಳು..!

ರಸ್ತೆ ಬದಿ ಬಿದ್ದಿದ್ದ ಸೂಟ್ ಕೇಸ್’ನಲ್ಲಿ ಮಹಿಳೆಯ ದೇಹವನ್ನು ಕತ್ತರಿಸಿ ತುಂಡುಗಳು..! ಅಶ್ವಸೂರ್ಯ/ಶಿವಮೊಗ್ಗ: ಚೆನ್ನೈನ ನಗರದಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾದ ಸೂಟ್ ಕೇಸ್ ನಲ್ಲಿ ಮಹಿಳೆಯೊಬ್ಬಳ ಕತ್ತರಿಸಿದ ದೇಹದ ತುಂಡುಗಳು ಪತ್ತೆಯಾಗಿರುವ ಘಟನೆ ಚೆನ್ನೈ ನಗರದ ತೊರೈಪಾಕ್ಕಂನಲ್ಲಿ ಗುರುವಾರ ಬೆಳಿಗ್ಗೆ ವರದಿ ಯಾಗಿದೆ. ಮೃತ ಮಹಿಳೆಯನ್ನು ಮಾಧವರಂ ಮೂಲದ ದೀಪಾ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತೊರೈಪಾಕ್ಕಂ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಚೆನ್ನೈ ನ ಐಟಿ ಕಾರಿಡಾರ್ ಬಳಿ ಇಂದು ಬೆಳಿಗ್ಗೆ ವಾಕಿಂಗ್…

Read More
Optimized by Optimole
error: Content is protected !!