ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಬಲ್ಕಿಷ್ ಬಾನು ಅವರಿಗೆ ಒಲಿದ ಎಂಎಲ್‌ಸಿ ಟಿಕೆಟ್.!ಇಂದು ನಾಮಪತ್ರ ಸಲ್ಲಿಕೆ
Shimoga Zilla Panchayat ex president Balkish Banu MLC ticket. ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಬಲ್ಕಿಷ್ ಬಾನು ಅವರಿಗೆ ಒಲಿದ ಎಂಎಲ್‌ಸಿ ಟಿಕೆಟ್.!ಇಂದು ನಾಮಪತ್ರ ಸಲ್ಲಿಕೆ news.ashwasurya.in/Shivamogga Sudhir Vidhata ಶಿವಮೊಗ್ಗ/ಬೆಂಗಳೂರು: ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ನಿನ್ನೆ ಏಳು ಸ್ಥಾನಗಳ ಜೊತೆಗೆ ಮುಂಬರುವ ಪರಿಷತ್ ಉಪ ಚುನಾವಣೆಗೂ ಕೂಡ ಅಭ್ಯರ್ಥಿ ಘೋಷಿಸಿದೆ. ಅಲ್ಪಸಂಖ್ಯಾತ ಕೋಟಾ ದಡಿ ಭದ್ರಾವತಿಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷರಾದ…
