ಹಾಸನದಲ್ಲಿ ನೆಡೆದ ಮೂರನೇ ಡಿವಿಜನ್ ಲಿಗ್ ಪಂದ್ಯದಲ್ಲಿ ಶಿವಮೊಗ್ಗದ ದುರ್ಗಿಗುಡಿ ಕ್ರಿಕೆಟ್ ಕ್ಲಬ್ ಗೆ ಭರ್ಜರಿ ಜಯ,7 ವಿಕೆಟ್ ಪಡೆದು ದಾಖಲೆ ಬೌಲಿಂಗ್ ಮಾಡಿದ ನೌಫಿಲ್
ಹಾಸನದಲ್ಲಿ ನೆಡೆದ KSCA ಆಶ್ರಯದಲ್ಲಿ ನೆಡೆದ ಮೂರನೇ ಡಿವಿಜನ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಶಿವಮೊಗ್ಗದ ದುರ್ಗಿಗುಡಿ ಕ್ರಿಕೆಟ್ ತಂಡವು ಸಕಲೇಶಪುರದ MYS ತಂಡದ ಮೇಲೆ 9 ವಿಕೆಟ್ ಗಳ ಭರ್ಜರಿ ಜಯಸಾದಿಸಿದೆ ಎದುರಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಶಿವಮೊಗ್ಗ ದುರ್ಗಿಗುಡಿ ತಂಡದ ಬೌಲರ್ ನೌಫಿಲ್ 7 ವಿಕೆಟ್ ಪಡೆದರು…. ಹಾಸನದಲ್ಲಿ ನೆಡೆದ ಮೂರನೇ ಡಿವಿಜನ್ ಲಿಗ್ ಪಂದ್ಯದಲ್ಲಿ ಶಿವಮೊಗ್ಗದ ದುರ್ಗಿಗುಡಿ ಕ್ರಿಕೆಟ್ ಕ್ಲಬ್ ಗೆ ಭರ್ಜರಿ ಜಯ,7 ವಿಕೆಟ್ ಪಡೆದು ದಾಖಲೆ ಬೌಲಿಂಗ್ ಮಾಡಿದ ನೌಫಿಲ್…
