ಡಾನ್ ಆಗಲು ಹೊರಟ ಪುಡಿ ರೌಡಿಗಳು ಸಿನಿಮಾ ಶೈಲಿಯಲ್ಲಿ ಸ್ನೇಹಿತನನ್ನೆ ಕೊಲೆ ಮಾಡಿ ಮುಗಿಸಿದರು.!!
ಹತ್ಯೆಯಾದ ಸ್ಥಳವನ್ನು ಪರಿಶೀಲಿಸುತ್ತಿರುವ ಪೋಲಿಸರು ರೌಡಿಗಳಾಗಲು ಹೊರಟ ಯುವಕರನ್ನು, ಸಿನಿಮಾ ಶೈಲಿಯಲ್ಲಿ ಸ್ನೇಹಿತನ ಕೊಲೆ ಮಾಡಿದ ಕಿರಾತಕರು.!! news.ashwasurya.in ಚಿಕ್ಕಮಗಳೂರು: ಸಿನಿಮಾ ನೋಡಿ ಪ್ರೇರಣೆಯಾದ ಪುಡಿ ರೌಡಿಗಳ ಗ್ಯಾಂಗ್ ಡಾನ್ ಆಗಿ ಮರೆಯಲು ಜೋಗಿ ಸಿನೆಮಾ ಮಾದರಿಯಲ್ಲೇ ತಮ್ಮದೆ ಸ್ನೇಹಿತನೊಬ್ಬನ ಕೊಲೆಮಾಡಿ ಮುಗಿಸಿದ್ದಾರೆ.!! ಈ ಘಟನೆ ನೆಡದದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಈ ಬರ್ಬರ ಕೃತ್ಯಕ್ಕೆ ಬಲಿಯಾದವನು ದರ್ಶನ್. ಸ್ನೇಹಿತರೆ ಇತನ ಕತ್ತುಸೀಳಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮದುಗಿರಿ ಮೂಲದ ದರ್ಶನ್ ಸ್ನೇಹಿತರಿಂದ ಕೊಲೆಯಾದ ಯುವಕನಾಗಿದ್ದು ಇತ್ತೀಚೆಗಷ್ಟೇ…
