ನಮ್ಮ ಸರ್ಕಾರ ಯಶಸ್ವಿಯಾಗಿ ಮುಂದುವರೆದು ಹೋಗುತ್ತಿದೆ.ಇದನ್ನು ಸಹಿಸಿಕೊಳ್ಳದ ಬಿಜೆಪಿ ಮನಸ್ಸಿಗೆ ಬಂದದ್ದನ್ನು ಮಾತನಾಡುತ್ತಿದೆ: ಹೆಚ್ ಎಸ್ ಸುಂದರೇಶ್
ನಮ್ಮ ಸರ್ಕಾರದ ಯಶಸ್ವಿಯಾಗಿ ಮುಂದುವರೆದು ಹೋಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಸಹಿಸಿಕೊಳ್ಳಲಾಗದ ಬಿಜೆಪಿಯುವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಗೆ ಬಡವರ ಕಷ್ಟಗಳೇ ಗೊತ್ತಿಲ್ಲ ಇವರ ಆಡಳಿತಾವಧಿಯಲ್ಲಿ ಭ್ರಷ್ಟಚಾರ ಮಾಡಿ ಈಗ ನಮ್ಮ ಸರ್ಕಾರದ ಯಶಸ್ಸನ್ನು ಕಂಡು ಎನು ಮಾಡಬೇಕೆಂಬುದು ಗೊತ್ತಾಗದೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನಸ್ಸಿಗೆಬಂದಂತೆ ಟೀಕಿಸುತ್ತಿದ್ದಾರೆ. ಅವರು ಏನೇ ತಿಪ್ಪರಲಾಗ ಹಾಕಿದರು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ.ಇಂತಹ ದುಷ್ಟ ಬುದ್ಧಿಯನ್ನು ಬಿಟ್ಟು ಬಡವರ ಕಷ್ಟಗಳಿಗೆ ಅನುಕೂಲವಾಗುವುದನ್ನು ಬಿಜೆಪಿಯವರು ಗಮನಿಸಬೇಕು ಎಂದರು.ಧರ್ಮ ಧರ್ಮಗಳ ಬಗ್ಗೆ ವಿಷ…
