ರಾಮೇಶ್ವರಂ ಕೆಫೆ ಪ್ರಕರಣ ; ಶಂಕಿತ ಬಾಂಬರ್ ಟೋಪಿ ಖರೀದಿಸಿದ್ದು ಚೆನ್ನೈಯಲ್ಲಿ .!?
ಶಂಕಿತ ಉಗ್ರ ರಾಮೇಶ್ವರಂ ಕೆಫೆ ಪ್ರಕರಣ ; ಶಂಕಿತ ಬಾಂಬರ್ ಟೋಪಿ ಖರೀದಿಸಿದ್ದು ಚೆನ್ನೈಯಲ್ಲಿ .!? ಶಂಕಿತ ಬಾಂಬರ್ ಧರಿಸಿದ್ದ ಟೋಪಿಯ ಜಾಡು ಹಿಡಿದು ಉಗ್ರನ ಪತ್ತೆಗೆ ಮುಂದಾದ ಎನ್‌ಐಎ ತಂಡ ASHWASURYA/SHIVAMOGGA ✍️ ಸುಧೀರ್ ವಿಧಾತ ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ನೆಡೆದು ಕೇಲವು ದಿನಗಳೆ ಉರುಳಿದರು ಶಂಕಿತ ಜಾಡು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಆದರೆ ಆತ ಧರಿಸಿದ್ದ ಟೋಪಿಯ ಜಾಡು ಹಿಡಿದು ಹಲವು ಮಹತ್ವದ ಸುಳಿವು ಸಂಗ್ರಹಿಸಿದ್ದಾರೆ ಎನ್ಐಎ ತಂಡ.ಬಾಂಬರ್…
