ಶಿವಮೊಗ್ಗ; ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿನಿ ಅಪಘಾತದಲ್ಲಿ ಸಾವಿನಮನೆ ಸೇರಿದರೆ,ಇನ್ನೊಬ್ಬ ವಿಧ್ಯಾರ್ಥಿ ಒಬ್ಬ ತಾನೆ ತನ್ನ ಕೈಯಾರ ನೇಣಿನ ಕುಣಿಕೆಗೆ ಕೊರಳೋಡ್ಡಿ ಉಸಿರು ಚಲ್ಲಿದ್ದಾನೆ.!!
ಶಿವಮೊಗ್ಗ; ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿನಿ ಅಪಘಾತದಲ್ಲಿ ಸಾವಿನಮನೆ ಸೇರಿದರೆ,ಇನ್ನೂಬ್ಬ ವಿಧ್ಯಾರ್ಥಿ ತಾನೆ ತನ್ನ ಕೈಯಾರ ನೇಣಿನ ಕುಣಿಕೆಗೆ ಕೊರಳೋಡ್ಡಿ ಉಸಿರು ಚಲ್ಲಿದ್ದಾನೆ.!! ಶಿವಮೊಗ್ಗ: ಮಾರ್ಚ 25; ಎಸ್.ಎಸ್.ಎಲ್.ಸಿ ಪರೀಕ್ಷೆಯ ಕನ್ನಡ ಮತ್ತು ಸಂಸ್ಕೃತ ಪರೀಕ್ಷೆ ನೆಡೆಯುತ್ತಿದ್ದು ಪರೀಕ್ಷೆ ಬರಿಯಬೇಕಾಗಿದ್ದ ವಿದ್ಯಾರ್ಥಿನಿಯೊಬ್ಬಳು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹೊಳೆಹೂನ್ನೂರು ಮೂಡಲವಿಠಲಾಪುರ ಗ್ರಾಮದಲ್ಲಿ ನಡೆದಿದೆ.ಜಂಬರಘಟ್ಟ ಗ್ರಾಮದ ನಿವಾಸಿ ಉಮ್ಮೆ ಕೂಲ್ಸುಂ (14) ಸಾವನ್ನಪ್ಪಿದ ವಿದ್ಯಾರ್ಥಿನಿ. ಈಕೆ ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಬೇಕಾಗಿತ್ತು.ವಿಧ್ಯಾರ್ಥಿನಿಉಮ್ಮೆ ಕೊಲ್ಸುಂ ರಸ್ತೆ ದಾಟುವ ವೇಳೆ…
