ರಂಗಾಯಣ ಶಿವಮೊಗ್ಗದ ಸಹಯೋಗದೊಂದಿಗೆ – ಹೊಂಗಿರಣ ಶಿವಮೊಗ್ಗ ಅರ್ಪಿಸುವ, ಹೊಂಗಿರಣೋತ್ಸವ -10, ಮೂರು ದಿನಗಳ ಕುವೆಂಪು ನಾಟಕೋತ್ಸವ – 2025
ಅಶ್ವಸೂರ್ಯ ಶಿವಮೊಗ್ಗ: ಇದು ಶಿವಮೊಗ್ಗ ರಂಗಾಯಣದವರ ಆತ್ಮೀಯ ಆಹ್ವಾನ .
ರಂಗಾಯಣ ಶಿವಮೊಗ್ಗದವರ ಸಹಯೋಗದೊಂದಿಗೆ,
ಹೊಂಗಿರಣ ಶಿವಮೊಗ್ಗ ಅರ್ಪಿಸುವ, ಹೊಂಗಿರಣೋತ್ಸವ-10
ಮೂರು ದಿನಗಳ ಕಾಲ ಕುವೆಂಪು ನಾಟಕೋತ್ಸವ – 2025.
ದಿನಾಂಕ: 2.01.2025 ರಂದು ಶೃತಿ ಆದರ್ಶ್ ಅವರ ನಿರ್ದೇಶನದಲ್ಲಿ “ಬೊಮ್ಮನಹಳ್ಳಿಯ ಕಿಂದರಿ ಜೋಗಿ”ನಾಟಕ ಪ್ರದರ್ಶನ ವಿರುತ್ತದೆ. ಅಭಿನಯ ವಾತ್ಸಲ್ಯ ಇಂಟರ್ ನ್ಯಾಶನಲ್ ಸ್ಕೂಲ್, ಹೊಸೂರು ಆಯನೂರು,
ದಿನಾಂಕ: 3.01.2025 ರಂದು ಡಾ.ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ “ನನ್ನ ಗೋಪಾಲ” ಅಭಿನಯ ಹೊಂಗಿರಣ,ಶಿವಮೊಗ್ಗ,
ದಿನಾಂಕ: 4.01.2025 ರಂದು ಡಾ.ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ “ರಾವಣ ದರ್ಶನಂ.” ಅಭಿನಯ ,ಹೊಂಗಿರಣ. ಶಿವಮೊಗ್ಗ,
ಸತತ ಮೂರು ದಿನಗಳ ಕಾಲ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಮೂರು ನಾಟಕಗಳು ಪ್ರದರ್ಶನಗೊಳ್ಳಲಿದೆ.
ಉಚಿತ ಪ್ರವೇಶವಿದ್ದು ಈ ಮೂರು ನಾಟಕಗಳು ಪ್ರತಿದಿನ ಸಂಜೆ ಸಮಯ 6:30ಕ್ಕೆ ಆರಂಭವಾಗಲಿದ್ದು,
ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಸ್ಥರೊಂದಿಗೆ ಆಗಮಿಸಿ ರಂಗಭೂಮಿಯನ್ನು ಪ್ರೋತ್ಸಾಹಿಸಲು ಕೋರಿದೆ.
ಸ್ಥಳ ಸುವರ್ಣ ಸಂಸ್ಕೃತಿ ಭವನ ಶಿವಮೊಗ್ಗ.
ಸಮಯ ಪ್ರತಿದಿನ ಸಂಜೆ 6:30ಕ್ಕೆ
ಪ್ರವೇಶ : ಉಚಿತ