ಸುಲಭವಾಗಿರಲಿಲ್ಲ ಕಾಂತಾರ ಚಾಪ್ಟರ್ 1 ಕ್ಲೈಮ್ಯಾಕ್ಸ್ ಶೂಟಿಂಗ್.! ಸಾಕಷ್ಟು ನೋವು ಅಡೆತಡೆಗಳ ನಡುವೆ ಕೊನೆಗೊಂಡಿತ್ತು : ರಿಷಭ್ ಶೆಟ್ಟಿ ನಟ ನಿರ್ದೇಶಕ.
ಸುಲಭವಾಗಿರಲಿಲ್ಲ ಕಾಂತಾರ ಚಾಪ್ಟರ್ 1 ಕ್ಲೈಮ್ಯಾಕ್ಸ್ ಶೂಟಿಂಗ್.! ಸಾಕಷ್ಟು ನೋವು ಅಡೆತಡೆಗಳ ನಡುವೆ ಕೊನೆಗೊಂಡಿತ್ತು : ರಿಷಭ್ ಶೆಟ್ಟಿ ನಟ ನಿರ್ದೇಶಕ. news.ashwasurya.in ಅಶ್ವಸೂರ್ಯ/ಬೆಂಗಳೂರು : ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾದ ದಿನದಿಂದಲೂ ದಾಖಲೆ ಮೇಲೆ ದಾಖಲೆ ಮಾಡುತ್ತಲೆ ಸಾಗಿದೆ.! ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಸಂಪೂರ್ಣ ವಿಶ್ವವನ್ನೆ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದೆ.! ಅಂತಹ ಅಧ್ಬುತವಾದ ಕ್ಲೈಮ್ಯಾಕ್ಸ್ ನೀಡೋದು ರಿಷಬ್ ಶೆಟ್ಟಿಗೆ ಸುಲಭದ ಮಾತಾಗಿರಲಿಲ್ಲ. ಅವರ ನೋವಿಗೆ ಈಗ ಪ್ರತಿಫಲ ಸಿಕ್ಕಿದೆ. ಕಠಿಣ…
