ಬೆಂಗಳೂರು: ಯುವ ನಿರ್ದೆಶಕ ರಘು ಹಾಸನ್ ನಿರ್ದೇಶನದ ‘ನಾನು ಮತ್ತು ಗುಂಡ 2’ ಬಿಡುಗಡೆ ದಿನಾಂಕ ಘೋಷಣೆ.ಐದು ಬಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ ಚಿತ್ರ.!
ಕರ್ನಾಟಕದಲ್ಲಿ ಮೊದಲ ಬಾರಿ ನಾನು ಮತ್ತು ಗುಂಡ 2 ಪ್ರೇಮಿಯರ್ ಶೋ ಶಿವಮೊಗ್ಗದಲ್ಲಿ ಚಿತ್ರ ಪ್ರೇಮಿಗಳಿಗೊಂದು ಸಂತಸದ ಸುದ್ದಿ, ಮಲೆನಾಡಿನ ತೀರ್ಥಹಳ್ಳಿ- ಕೊಪ್ಪ, ತೀರ್ಥಹಳ್ಳಿ ತಾಲೂಕಿನ ದೇವಂಗಿ, ತುಪ್ಪದ ಮನೆ, ಆಗುಂಬೆ, ಬಸವಾನಿ, ಹಾರೋಗುಳಿಗೆ ಯಡೂರು ಮುಂತಾದ ಮಲೆನಾಡಿನ ರಮಣೀಯ ಸೌಂದರ್ಯದ ತಾಣದಲ್ಲಿ ಚಿತ್ರೀಕರಣಗೊಂಡ ನಾನು ಮತ್ತು ಗುಂಡ 2 ಚಲನಚಿತ್ರ ಪ್ರೀಮಿಯರ್ ಶೋ ಶಿವಮೊಗ್ಗದ ಭಾರತ್ ಚಿತ್ರಮಂದಿರದಲ್ಲಿ ಸೆಪ್ಟೆಂಬರ್ 3ರಂದು ಮಧ್ಯಾಹ್ನ 2 ಗಂಟೆಗೆ ಮಲೆನಾಡಿನ ಮನಸುಗಳಿಗಾಗಿ ತೋರಿಸಲಾಗುತ್ತಿದೆ.ಭಾಗ ಒಂದರಲ್ಲಿ ನಟಿಸಿದ್ದ ಸಿಂಬು ಎಂಬ ಶ್ವಾನದ…
