Headlines

ಬೆಂಗಳೂರು 74 ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸ್ ದಾಳಿ.! ಬೆಚ್ಚಿಬಿದ್ದ ಬೆಂಗಳೂರು ಅಂಡರ್ ವರ್ಲ್ಡ್.!

ಬೆಂಗಳೂರು 74 ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸ್ ದಾಳಿ.! ಬೆಚ್ಚಿಬಿದ್ದ ಬೆಂಗಳೂರು ಅಂಡರ್ ವರ್ಲ್ಡ್.! ಅಶ್ವಸೂರ್ಯ/ಬೆಂಗಳೂರು: ನಟೋರಿಯಸ್ ರೌಡಿಯೊಬ್ಬ ಗಡಿಪಾರು ಆದೇಶ ಉಲ್ಲಂಘಿಸಿ ಬೆಂಗಳೂರು ನಗರದಲ್ಲಿಲೆ ನೆಲೆಸಿದ್ದವನನ್ನು ಸೇರಿದಂತೆ ಸರಿಸುಮಾರು 74 ರೌಡಿಗಳ ಮನೆಗಳ ಮೇಲೆ ಕಳೆದ ಹದಿನೈದು ದಿನಗಳಿಂದಲೂ ಸಿಸಿಬಿ ಅಪರಾಧ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿಮಾಡಿ ಕಾರ್ಯಾಚರಣೆ ಕೈಗೊಂಡು ಕೆಲವು ರೌಡಿಗಳಿಗೆ ಪೋಲಿಸ್ ರೈಡ್ ನ ಬಿಸಿ ಮುಟ್ಟಿಸಿದ್ದಾರೆ. ಸಿಸಿಬಿ ಪೊಲೀಸರು ಕಳೆದ 15 ದಿನಗಳಿಂದ,ಸೂರ್ಯ ಉದಯಿಸುವ ಮುನ್ನವೇ ಬೆಂಗಳೂರಿನ ಆಗ್ನೇಯ,…

Read More
Optimized by Optimole
error: Content is protected !!