ಕೇರಳ:ಅಮ್ಮ ,ಅಜ್ಜಿ,,ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ ಗೆಳತಿ ಸೇರಿ ಆರು ಮಂದಿಯನ್ನು ಕೊಂದು ಪೊಲೀಸರಿಗೆ ಶರಣಾದ ಯುವಕ..!!
ತಿರುವನಂತಪುರಂನಲ್ಲಿ ಅಮ್ಮ,ಅಜ್ಜಿ,ಸಹೋದರ ಮತ್ತು ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಗೆಳತಿ ಸೇರಿ ಆರು ಮಂದಿಯ ಹತ್ಯೆಗೈದ ಆರೋಪಿ ಅಫಾನ್,ಈ ಘಟನೆ ಕೇರಳ ರಾಜ್ಯದ ರಾಜಧಾನಿ ತಿರುವನಂತಪುರಂ ನಲ್ಲಿ ನೆಡೆದಿದೆ.!! ಕುಟುಂಬದ ಐದು ಮಂದಿಯ ಜೋತೆಗೆ ಗೆಳತಿಯನ್ನು ಕೊಂದ 23 ವರ್ಷದ ಯುವಕ ಅಫಾನ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವೆಂಜರಮೂಡು ಪೆರುಮಾಳ ಮೂಲದ ಅಫಾನ್ (23) ಎಂಬಾತ ಈ ಅಮಾನುಷ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ..! ಕೇರಳ | ಅಮ್ಮ, ಅಜ್ಜಿ,ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ,ಗೆಳತಿ ಸೇರಿ ಆರು ಮಂದಿಯನ್ನು…