ನವದೆಹಲಿ: ತ್ರಿವಳಿ ಹತ್ಯೆ ಪ್ರಕರಣ ಅಪ್ಪ-ಅಮ್ಮ,ಸಹೋದರಿ ಹತ್ಯೆ ಮಗನಿಂದಲೇ ಕೃತ್ಯ..!
ನವದೆಹಲಿ:ತ್ರಿವಳಿ ಹತ್ಯೆ ಪ್ರಕರಣ ಅಪ್ಪ-ಅಮ್ಮ, ಸಹೋದರಿ ಹತ್ಯೆ ಮಗನಿಂದಲೇ ಕೃತ್ಯ.! ಅಶ್ವಸೂರ್ಯ/ನವದೆಹಲಿ: ದಕ್ಷಿಣ ದೆಹಲಿಯ ನೆಬ್ ಸರಾಯ್‌ನಲ್ಲಿ ನಡೆದ ದಂಪತಿ ಮತ್ತು ಅವರ ಮಗಳ ಭೀಕರ ಹತ್ಯೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಂಪತಿಯ ಪುತ್ರನೇ ತ್ರಿವಳಿ ಹತ್ಯೆಗೈದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.ಹತ್ಯೆಯಾದ ದಂಪತಿಯ ಪುತ್ರ ಅರ್ಜುನ್‌ನನ್ನು (20) ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆತ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದು. ವಿಚಾರಣೆ ವೇಳೆ ಆತ ಕೊಲೆಯ ಎಲ್ಲಾ ಸತ್ಯವನ್ನು ಪೊಲೀಸರೆದುರು ಬಾಯಿಬಿಟ್ಟಿದ್ದಾನೆ….