ಹೊಳೆಹೂನ್ನೂರಿನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸ ಬೇಕೆಂದು ಆಗ್ರಹಿಸಿ ಇಂದು ಗ್ರಾಮಾಂತರ ಎನ್.ಎಸ್.ಯು.ಐ. ವತಿಯಿಂದ ಜಿಲ್ಲಾ ರಕ್ಷಣಾ ಅಧಿಕಾರಿಗಳಿಗೆ ಮನವಿ ನೀಡಲಾಯಿತು

ಜಿಲ್ಲಾ ರಕ್ಷಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಕ್ಷಣ

Read More

ಹೊಟೇಲ್‌ ಉದ್ಯಮಿ ಅಮರ್ ಶೆಟ್ಟಿಗೆ ಜ್ವರಕ್ಕೆಂದು ಕೊಟ್ಟ ಇಂಜೆಕ್ಷನ್ ಅಡ್ಡ ಪರಿಣಾಮ ಬೀರಿ ಸಾವು..!

ಮೃತ ಯುವಕ ಅಮರ್ ಶೆಟ್ಟಿ ಹೊಟೇಲ್‌ ಉದ್ಯಮಿ ಅಮರ್ ಶೆಟ್ಟಿಗೆ ಜ್ವರಕ್ಕೆಂದು ಕೊಟ್ಟ ಇಂಜೆಕ್ಷನ್ ಅಡ್ಡ ಪರಿಣಾಮ ಬೀರಿ ಸಾವು..! ಕುಂದಾಪುರ: ಜ್ವರ ಕಡಿಮೆಯಾಗಲೆಂದು ವೈದ್ಯರು ನೀಡಿದ ಚುಚ್ಚುಮದ್ದು ದೇಹದ ಒಳ ಸೇರುತ್ತಿದ್ದಂತೆ ಅಡ್ಡ ಪರಿಣಾಮ ಬೀರಿದ ಹಿನ್ನಲೆಯಲ್ಲಿ ಕಟ್ಟುಮಸ್ತಾದ ಸುಂದರ ಯುವಕನೊಬ್ಬ ಸಾವಿನ ಮನೆ ಸೇರಿದ್ದಾನೆ.ಈ ಘಟನೆ ನೆಡೆದದ್ದು ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ಕುಂದಾಪುರ ತಾಲ್ಲೂಕಿನ ಹೊಸಂಗಡಿ ಸಮೀಪದ ಬೆದ್ರಳ್ಳಿ ನಿವಾಸಿ ದಿ. ಚಂದ್ರ ಶೆಟ್ಟಿ ಎಂಬುವವರ ಪುತ್ರ ಅಮರ್ ಶೆಟ್ಟಿ ಮೂವತ್ತೊಂದು ವರ್ಷದ ಮೃತ…

Read More

2023ರ ಸಾಲಿನ ಶ್ರಾವಣ ಮಾಸದಲ್ಲಿನ ಹಬ್ಬಗಳು ಮತ್ತು ಡಿಸೆಂಬರ್ ಅಂತ್ಯದವರೆಗೆ ಬರಲಿರುವ ಹಬ್ಬಗಳ ದಿನದ ವಿವರಗಳು

2023ರ ಸಾಲಿನ ಶ್ರಾವಣ ಮಾಸದಲ್ಲಿನ ಹಬ್ಬಗಳು ಮತ್ತು ಡಿಸೆಂಬರ್ ಅಂತ್ಯದವರೆಗೆ ಬರಲಿರುವ ಹಬ್ಬಗಳ ದಿನದ ವಿವರಗಳು 17-08-2023 ಶುಭ ಗುರುವಾರದಿಂದ ಶ್ರಾವಣ ಮಾಸ ಆರಂಭ18-08-2023 ಮೊದಲನೆ ಶುಕ್ರವಾರ19-8-2023 ಮೊದಲನೆ ಶ್ರಾವಣ ಶನಿವಾರ.20-8-2023 ಭಾನುವಾರ ನಾಗರ ಚೌತಿ.21-8-2023 ಸೋಮವಾರ ನಾಗರ ಪಂಚಮಿ.22-8-2023 ಮಂಗಳವಾರ ಮಂಗಳ ಗೌರಿ ವ್ರತ.25-8-2023 ಶುಕ್ರವಾರ ವರಮಹಾಲಕ್ಷ್ಮೀವ್ರತ, ದೇವಿ ಪವಿತ್ರಾರೋಪಣ.26-8-2023 ಎರಡನೆ ಶ್ರಾವಣ ಶನಿವಾರ.29-8-2023 ಮಂಗಳಗೌರಿ ವ್ರತ,ಓಣಂ ಋಗ್ವೇದ ಉಪಾಕರ್ಮ.30-8-2023 ಬುಧವಾರ ಯಜುರ್ ಉಪಾಕರ್ಮ, ರಕ್ಷಾಬಂಧನ.31-8-2023 ಗುರುವಾರನೂಲು ಹುಣ್ಣಿಮೆ.1-9-2023 ಶುಕ್ರವಾರ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆ.2-9-2023 ಮೂರನೆ…

Read More

ಮೂವತ್ತು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಪಟ್ಟ , ಕೆಲವು ಪ್ರಾಮಾಣಿಕ ಕಾರ್ಯಕರ್ತರಿಗೂ ನಿಗಮ‌ ಮಂಡಳಿಗಳ ಅಧ್ಯಕ್ಷ ಪಟ್ಟ! ಶೀಘ್ರದಲ್ಲೇ ಸಭೆ

ಇಪ್ಪತೈದರಿಂದ ಮೂವತ್ತು ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷಗಿರಿ ಪಟ್ಟ?: ಕೆಲವು ಪ್ರಾಮಾಣಿಕ ಕಾರ್ಯಕರ್ತರಿಗೂ ಅಧ್ಯಕ್ಷ ಗಿರಿ.! ಶೀಘ್ರದಲ್ಲೇ ಸಭೆ ಶಾಸಕರು ಮತ್ತು ಕಾರ್ಯಕರ್ತರ ಬೇಡಿಕೆಯಂತೆ ರಾಜ್ಯದ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆಗೆ ಆಡಳಿತರೂಡ ಕಾಂಗ್ರೆಸ್‌ ಪಕ್ಷವು ಮುಂದಾಗಿದ್ದು, ಮೊದಲ ಹಂತದಲ್ಲಿ 30 ಶಾಸಕರನ್ನು ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದಂತೆ.ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದ್ದು, ಸಚಿವ ಸ್ಥಾನ ವಂಚಿತ ಶಾಸಕರುಗಳಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಇವರ ಜೊತೆಯಲ್ಲಿ ಕಾರ್ಯಕರ್ತರು ನಮನ್ನು ಗುರುತಿಸಿ ವೇದಿಕೆ ನೀಡಬೇಕೆಂದು…

Read More

ರಾಜ್ಯದ 48ಕ್ಕೂ ಹೆಚ್ಚು ಕಡೆ 200 ಮಂದಿ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ. ಬೆಚ್ಚಿಬಿದ್ದ ಭ್ರಷ್ಟರ ವಲಯ..! ಸಂಪೂರ್ಣ ವರದಿ

ರಾಜ್ಯದ 48ಕ್ಕೂ ಹೆಚ್ಚು ಕಡೆ 200 ಮಂದಿ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ. ಬೆಚ್ಚಿಬಿದ್ದ ಭ್ರಷ್ಟರ ವಲಯ..! ಬೆಂಗಳೂರು : ಭ್ರಷ್ಟಾಚಾರ ಮಟ್ಟ ಹಾಕುವ ನಿಟ್ಟಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿನ ನಿತ್ಯ ಭ್ರಷ್ಟರ ಬೇಟೆಗೆ ಮುಂದಾಗಿದ್ದಾರೆ ಗುರುವಾರ ಬೆಳಗ್ಗೆ ರಾಜ್ಯದ ಉದ್ದಗಲಕ್ಕೂ ಹಲವೆಡೆ ಮಿಂಚಿನ ಕಾರ್ಯಾಚರಣೆ ನಡೆಸಿ ಭ್ರಷ್ಟರನ್ನು ಖೆಡ್ಡಕ್ಕೆ ಕೆಡವಿ ಕೊಂಡಿದ್ದಾರೆ. ರಾಜರೋಷವಾಗಿ ಭ್ರಷ್ಟಚಾರದಲ್ಲಿ ಮುಳುಗಿದ್ದ ಸರ್ಕಾರಿ ಅಧಿಕಾರಿಗಳಿಗೆ ಬಗಿನಿ ಗೂಟ ಹೊಡೆದಿದ್ದಾರೆ.ಚಿತ್ರದುರ್ಗ, ಬೀದರ್, ಮೈಸೂರು, ರಾಮನಗರ, ತುಮಕೂರು,ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ರಾಯಚೂರು, ಕೊಡಗು ಸೇರಿದಂತೆ…

Read More
Optimized by Optimole
error: Content is protected !!