ಸಾಗರದ ಗಟಪತಿ ಬ್ಯಾಂಕ್ ಉಪಧ್ಯಾಕ್ಷರಾಗಿ ಎಸ್.ಎಂ, ರಮೇಶ್ ಆಯ್ಕೆ.
ಸಾಗರದ ಗಣಪತಿ ಬ್ಯಾಂಕ್ ಉಪಾಧ್ಯಕ್ಷರಾಗಿ ಎಸ್.ಎಂ. ರಮೇಶ್ ಆಯ್ಕೆ:ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಸಾಗರದ ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷರಾಗಿ ಎಸ್.ಎಂ. ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಬ್ಯಾಂಕಿನಲ್ಲಿ ನಡೆದ ಉಪಾಧ್ಯಕ್ಷ ಚುನಾವಣೆಯಲ್ಲಿ ರಮೇಶ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಬ್ಯಾಂಕಿನ ಆಡಳಿತ ಮಂಡಳಿ ರಮೇಶ್ ರಿಗೆ ಅಭಿನಂದನೆ ಸಲ್ಲಿಸಿದೆ.ಈ ಸಂದರ್ಭದಲ್ಲಿ ಅಧ್ಯಕ್ಷ ಬಿ. ದೇವೇಂದ್ರ, ನಿರ್ದೇಶಕರುಗಳಾದ ಶೋಭಾ ಲಂಬೋಧರ್, ಸರಸ್ವತಿ ನಾಗರಾಜ್, ಆರ್. ವಿನಾಯಕರಾವ್, ಕೃಷ್ಣಮೂರ್ತಿ ಭಂಡಾರಿ, ವಿ. ಶಂಕರ್, ವಿ….
