ಮೇಲುಕೋಟೆ ಶಿಕ್ಷಕಿ ದೀಪಿಕಾ ಹತ್ಯೆ ಪ್ರಕರಣ: ಕೊನೆಗೂ ಹಂತಕ ಆರೇಸ್ಟ್! ಅಕ್ಕ ಅಕ್ಕ ಎನ್ನುತ್ತಲೆ ಶವದ ಪೆಟ್ಟಿಗೆಗೆ ಮೊಳೆ ಹೊಡೆದ ನೀಚ..
ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಹಂತಕನ ವಿಚಾರಣೆ ಮಾಡಲಾಗುತ್ತಿದ್ದು ಇನ್ನಷ್ಟು ಸತ್ಯಗಳು ಹೊರ ಬರಬೇಕಿದೆ, ಈಗಾಗಲೇ ದೀಪಿಕಾ ಹತ್ಯೆಯನ್ನು ನಾನೆ ಮಾಡಿರುವುದಾಗಿ ಎಂದು ಒಪ್ಪಿಕೊಂಡಿದ್ದಾನೆ.ಈತ ಆಕೆಯನ್ನು ಹತ್ಯೆಮಾಡಿದ ನಂತರವು ಎರಡು ದಿನ ಗ್ರಾಮದಲ್ಲೆ ಇದ್ದ. ಈ ಪ್ರಕರಣದ ದಿಕ್ಕನ್ನು ತಪ್ಪಿಸಲು ಸಾಕಷ್ಟು ನಾಟಕವಾಡಿದ್ದನಂತೆ! ಕೊಲೆಯಾದ ಮಾರನೇ ದಿನ ದೀಪಿಕಾಳ ತಂದೆಗೆ ತಾನೇ ಕರೆ ಮಾಡಿದ್ದಾನೆ, ಅಪ್ಪಾಜಿ ದೀಪಿಕಾ ಅಕ್ಕಾ ಸಿಕ್ಕಿದ್ರಾ’ ಎಂದು ವಿಚಾರಿಸಿದ್ದಾನೆ, ಮೃತ ದೀಪಿಕಾಳನ್ನ ಅಕ್ಕ ಅಂತ ಕರೆದ್ರೇ ಆಕೆಯ ತಂದೆಯನ್ನ ಅಪ್ಪಾಜಿ ಎನ್ನುತ್ತಿದ್ದ ಹಂತಕ ದೊಡ್ಡ…
