42 ಅಕ್ರಮ ಮೊಬೈಲ್ ಸಿಮ್ ಗಳೊಂದಿಗೆ ರಾಜಧಾನಿ ಬೆಂಗಳೂರಿಗೆ ಹೊರಟ ಖತರ್ನಾಕ್ ಯುವಕರು ಅಂದರ್
42 ಅಕ್ರಮ ಮೊಬೈಲ್ ಸಿಮ್ ಗಳೊಂದಿಗೆ ರಾಜಧಾನಿ ಬೆಂಗಳೂರಿಗೆ ಹೊರಟ ಯುವಕರು ಅಂದರ್! News.Ashwasurya.in CRIME NEWS SUDHIR VIDHATA ಬೆಳ್ತಂಗಡಿ ಕಳೆದ ಎರಡು ದಿನಗಳ ಹಿಂದೆ ನಿಗೂಢವಾಗಿ ಅಕ್ರಮ ಸಿಮ್ ಸಾಗಾಟ ಮಾಡುತ್ತಿದ್ದ ಯುವಕರ ತಂಡದ ವಂಚನೆ ಸಿದ್ಧವಾಗಿದ್ದ ಜಾಲವನ್ನು ಧರ್ಮಸ್ಥಳ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ವಂಚಕರನ್ನು ಬಂಧಿಸುವಲ್ಲಿಯು ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಹೊರಟಿದ್ದ ಐದುಮಂದಿ ಯುವಕರ ತಂಡವನ್ನು ಸೆರೆಹಿಡಿದಿರುವ ಘಟನೆ ನಡೆದಿದೆ. ಯುವಕರ ತಂಡ ಅನುಮಾನಸ್ಪದ ರೀತಿಯಲ್ಲಿ ನಡೆದು ಕೊಂಡ ಹಿನ್ನೆಲೆಯಲ್ಲಿ…
