ರಾಜಸ್ಥಾನ ಮೂಲದ ಯುವತಿ! ಬಾಗಲಕೋಟೆಯ ಮೂಲದ ಯುವಕ!ಇಬ್ಬರೂ ಮಾತು ಬಾರದವರು. ಆಗೆ ಹೋಯ್ತು ಪ್ರೀತಿ!! ಮುಂದೆ ನೆಡೆದದ್ದು ಮಾತ್ರ…?
ಪ್ರೇಮಿಗಳ ಮದುವೆಯ ಕ್ಷಣ!? ರಾಜಸ್ಥಾನ ಮೂಲದ ಯುವತಿ! ಬಾಗಲಕೋಟೆಯ ಮೂಲದ ಯುವಕ! ಆಗೆ ಹೋಯ್ತು ಪ್ರೀತಿ!! ಮುಂದೆ ನೆಡೆದದ್ದು ಮಾತ್ರ…? news.ashwasurya.in SUDHIR VIDHATA ಈ ಇಬ್ಬರು ಪ್ರೇಮಿಗಳಿಗೆ ಮಾತು ಬರುವುದಿಲ್ಲ ಇಬ್ಬರಿಗೂ ಮಾತು ಬಾರದಿದ್ದರೂ Instagram ಮೂಲಕ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡಿದ್ದರು ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿ ಮದುವೆಯ ಹಂತಕ್ಕೆ ಬಂದು ತಲುಪಿತ್ತು! ನಂತರ ಇಬ್ಬರು ಮದುವೆ ಆಗಿದ್ದರು.ಹುಡುಗನ ಹೆಸರು ಸಿದ್ದಾರ್ಥ್ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ನಾಗನೂರು ಗ್ರಾಮದವನು. ಹುಡುಗಿಯ ಹೆಸರು ರೊದಿಯಾ…
