Bantwala: ಅಕ್ರಮ ಸಿಮ್ ಕಾರ್ಡ್ ಪ್ರಕರಣ ತನಿಖೆ ವೇಳೆ ವಿದೇಶಿ ಕರೆನ್ಸಿ ದಂಧೆ ಬಯಲು.! ಇಡಿಯಿಂದ ಐವರು ಖದೀಮರ ವಿಚಾರಣೆ.
Bantwala: ಅಕ್ರಮ ಸಿಮ್ ಕಾರ್ಡ್ ಪ್ರಕರಣ ತನಿಖೆ ವೇಳೆ ವಿದೇಶಿ ಕರೆನ್ಸಿ ದಂಧೆ ಬಯಲು.! ಇಡಿಯಿಂದ ಐವರು ಖದೀಮರ ವಿಚಾರಣೆ. News.Ashwasurya.in ಬಂಟ್ವಾಳ: 42 ಅಕ್ರಮ ಸಿಮ್ ಕಾರ್ಡ್ ಜೊತೆ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ ಐವರು ಆರೋಪಿಗಳ ವಿಚಾರಣೆಯನ್ನು ಜಾರಿ ನಿರ್ದೇಶನಾಲಯಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಗೆ ವಿದೇಶಿ ಕರೆನ್ಸಿ ದಂಧೆಯ ನಂಟಿರುವ ಅನುಮಾನದ ಹಿನ್ನೆಲೆಯಲ್ಲಿ ಇಡಿ ತನಿಖೆ ಆರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ತೋಟತ್ತಾಡಿ ಎಂಬಲ್ಲಿ ಬೇರೆ ಬೇರೆಯವರ ಹೆಸರಿನಲ್ಲಿ ಅಕ್ರಮವಾಗಿ…
