shivamogga Politics: ಸಮಾಜವಾದಿ ಪಕ್ಷದ ಅಖೀಲೇಶ್ ಯಾದವ್ ಕರೆ ಮಾಡಿದ್ದಾರೆ ; ಕೆ ಎಸ್ ಈಶ್ವರಪ್ಪ
shivamogga Politics: ಸಮಾಜವಾದಿ ಪಕ್ಷದ ಅಖೀಲೇಶ್ ಯಾದವ್ ಕರೆ ಮಾಡಿದ್ದಾರೆ ; ಕೆ ಎಸ್ ಈಶ್ವರಪ್ಪ ಶಿವಮೊಗ್ಗ: ಸಮಾಜವಾದಿ ಪಕ್ಷದ ಅಖೀಲೇಶ್ ಯಾದವ್ ಕರೆ ಮಾಡಿದ್ದರು. ಆದರೆ ನಾನು ಸ್ವೀಕರಿಸಲಿಲ್ಲ. “ಕಾಲ್ ಮಿ ಅರ್ಜೆಂಟ್’ ಅಂತ ಮೆಸೇಜ್ ಮಾಡಿದ್ದರು. ನಾನು ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಶಃ ಅವರ ಪಕ್ಷದಿಂದ ಟಿಕೆಟ್ ನೀಡಲು ಕರೆ ಮಾಡಿರಬಹುದು. ಆದರೆ ನಾನು ಹಿಂದುತ್ವವನ್ನು ನನ್ನ ತಾಯಿ ಅಂದುಕೊಂಡವನು. ಅದಕ್ಕೆ ಯಾವತ್ತೂ ಮೋಸ ಮಾಡುವುದಿಲ್ಲ. ಶಿಕಾರಿಪುರದಲ್ಲಿ…
