ಬೆಂಗಳೂರು | ಮನೆ ಬಾಡಿಗೆ ಪಡೆದು ಅದನ್ನು ಲೀಸ್‍ಗೆ ಕೊಟ್ಟು ಕೋಟಿ ಕೋಟಿ ಹಣ ವಂಚಿಸಿದ ಖತರ್ನಾಕ್ ವಿವೇಕ್ ಕೇಶವನ್.! ಹಣ ಕೊಟ್ಟವರು ಬೀದಿಪಾಲು.!
ಬೆಂಗಳೂರು | ಮನೆ ಬಾಡಿಗೆ ಪಡೆದು ಅದನ್ನು ಲೀಸ್‍ಗೆ ಕೊಟ್ಟು ಕೋಟಿ ಕೋಟಿ ಹಣ ವಂಚಿಸಿದ ಖತರ್ನಾಕ್ ವಿವೇಕ್ ಕೇಶವನ್.! ಹಣ ಕೊಟ್ಟವರು ಬೀದಿಪಾಲು.! ಮನೆಗಳನ್ನು ಬಾಡಿಗೆ ಪಡೆದು,ಅದನ್ನೇ ಬೇರೆಯವರಿಗೆ ಲೀಸ್‍ಗೆ ಕೊಟ್ಟು ನೂರಾರು ಮಂದಿಗೆ ವಂಚನೆ ಮಾಡಿದ ಆರೋಪ (Fraud Case)ಬೆಂಗಳೂರು ನಗರದ (Bengaluru) ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲೀಕನ ವಿರುದ್ಧ ಕೇಳಿಬಂದಿದೆ. ಈಗ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಲೀಸ್‍ಗೆ ಪಡೆದಿದ್ದವರು ಮಾತ್ರ ಬೀದಿಗೆ ಬಿದ್ದಿದ್ದಾರೆ. ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ…
